ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಖಾಸಗಿ ಶಾಲಾ ಶಿಕ್ಷಕಿ ಲಾರಿ ಚಕ್ರಕ್ಕೆ ಸಿಲುಕಿ ದಾರುಣ ಅಂತ್ಯ!

ಯಲಹಂಕ: ಯಲಹಂಕದ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ವಿದ್ಯಾನಗರ ಕ್ರಾಸ್ ಬಳಿ, ಮುಂದೆ ಹೋಗ್ತಿದ್ದ ಬೈಕನ್ನು ಓವರ್ ಟೇಕ್ ಮಾಡಲು ಹೋಗಿ ಖಾಸಗಿ‌ ಶಾಲಾ ಶಿಕ್ಷಕಿ ನಮ್ರತಾ ಲಾರಿ ಚಕ್ರಕ್ಕೆ ಸಿಲುಕಿ ದಾರುಣ ಅಂತ್ಯ ಕಂಡಿದ್ದಾರೆ.

ವಿದ್ಯಾನಗರ ಕ್ರಾಸ್ ಬಳಿ ಇಂದು ಸಂಜೆ 4-30ರ ಸುಮಾರಿಗೆ ಇನ್ನು ರಿಜಿಸ್ಟ್ರೇಷನ್ ಸಹ ಆಗದ ಹೊಸ ಡಿಯೋ ಬೈಕ್ನಿಂದ ಬಿದ್ದು ಲಾರಿಗೆ ಸಿಕ್ಕಿ ನಮ್ರತಾ ಶರ್ಮಾ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸ್ವವಿವರ (Mock Iive)ದ ವರದಿ ಇಲ್ಲಿದೆ ನೋಡಿ.

Edited By : Shivu K
Kshetra Samachara

Kshetra Samachara

04/07/2022 10:47 pm

Cinque Terre

6.17 K

Cinque Terre

0

ಸಂಬಂಧಿತ ಸುದ್ದಿ