ಬೆಂಗಳೂರಲ್ಲಿ ರಸ್ತೆಗಳಿಗಿಂತ ಗುಂಡಿಗಳೇ ಹೆಚ್ಚಾಗಿವೆ. ಇಲ್ಲಿ ಗುಂಡಿಗೆ ನಿತ್ಯ ಸಾವುನೋವಿಗೆ ಕಮ್ಮಿ ಇಲ್ಲ. ಇಂದು ನಗರದ ಮಾಗಡಿ ರಸ್ತೆ ರಸ್ತೆಗುಂಡಿಗೆ ಮಹಿಳೆಯಿಬ್ಬಳು ಬಲಿಯಾಗಿದ್ದಾರೆ. ಗುಂಡಿ ಬಿದ್ದ ರಸ್ತೆಯ ಸಂಪೂರ್ಣ ಚಿತ್ರಣವನ್ನು PublicNext ಪ್ರತಿನಿಧಿ ಶ್ರೀನಿವಾಸ್ ಚಂದ್ರ ಕೊಟ್ಟಿದ್ದಾರೆ ನೋಡಿ.
PublicNext
30/01/2022 03:41 pm