ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ:ರಿವರ್ಸ್ ಬಂದ ಕ್ಯಾಂಟರ್-ಸ್ಥಳದಲ್ಲೇ ವ್ಯಕ್ತಿ ಸಾವು

ನೆಲಮಂಗಲ:ರಸ್ತೆಯಲ್ಲಿ ತನ್ನಪಾಡಿಗೆ ತಾನೂ ನಿಂತಿದ್ದ ವ್ಯಕ್ತಿ. ಆದರೆ ರಿವರ್ಸ್ ಬಂದ ಕ್ಯಾಂಟರ್ ವಾಹನ ಆ ವ್ಯಕ್ತಿ ಮೇಲೆ ಹರಿದು ಹೋಗಿದೆ. ಇದರ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸತ್ತಿದ್ದಾನೆ. ಈ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಕಳ್ಳಿ ಸಮೀಪ ನಡೆದಿದೆ.

ಮೃತಪಟ್ಟ ದುರ್ದೈವಿಯನ್ನ ಗಿರೀಶ್ (30) ಅಂತಲೇ ಗುರುತಿಸಲಾಗಿದೆ. ದೇಹವನ್ನ ನೆಲಮಂಗಲದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಈಗ ದಾಖಲಾಗಿದೆ.

Edited By :
Kshetra Samachara

Kshetra Samachara

30/12/2021 05:45 pm

Cinque Terre

832

Cinque Terre

0

ಸಂಬಂಧಿತ ಸುದ್ದಿ