ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ನಗರದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಅಲಂಕಾರಿಕ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗೆ ಶಾಸಕ ಸಿದ್ದು ಸವದಿ ಭೂಮಿಪೂಕೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು 5 ಕೋಟಿ ರೂಪಾಯಿ ಅನುದಾನದಲ್ಲಿ ಸದ್ಯ 1.50 ಕೋ.ರೂ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ಕಿದೆ. ರಬಕವಿಯಿಂದ ತೇರದಾಳ ರಸ್ತೆ ರಬಕವಿಯಿಂದ ಮಹಾಲಿಂಗಪುರ ರಸ್ತೆ ಮತ್ತು ವೈಭವ ಚಿತ್ರಮಂದಿರದಿಂದ ಆಸಂಗಿ ಕ್ರಾಸ್, ವೈಭವ ಚಿತ್ರಮಂದಿರದಿಂದ ಬನಹಟ್ಟಿ ಪೊಲೀಸ್ ಠಾಣೆ ವರೆಗೆ ಅಲಂಕಾರಿಕ ಬೀದಿ ದೀಪ ಅಳವಡಿಸಲಾಗುವುದು ಎಂದರು.
Kshetra Samachara
04/10/2022 06:06 pm