ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಪೌರಕಾರ್ಮಿಕರು, ಸಮಾಜ ಸೇವಕರಿಗೆ ಸನ್ಮಾನ

ಬಾಗಲಕೋಟೆ: ಬಾದಾಮಿ ನಗರ ಜಮಾತ್ ಅಭಿವೃದ್ಧಿ ಸಂಘ ಹಾಗೂ ನೌಜವಾನ್ ಕಮಿಟಿ ವತಿಯಿಂದ ಹಜರತ್ ಮಹಮ್ಮದ್ ಪೈಗಂಬರ್ ಜಯಂತಿ ಆಚರಿಸಲಾಯಿತು. ಈ ವೇಳೆ ಭಾವೈಕ್ಯತೆಯ ಉಪನ್ಯಾಸ ಹಾಗೂ ಪೌರ ಕಾರ್ಮಿಕರಿಗೆ ಮತ್ತು ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮ ನಡೆದವು. ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ನಡದ ಕಾರ್ಯಕ್ರಮದಲ್ಲಿ ಶಿರೂರಿನ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೆ.ಐ.ಬಾಗವಾನ, ಎ.ಸಿ. ಪಟ್ಟಣದ, ರಾಜಮಹ್ಮದ ಬಾಗವಾನ, ಸೇರಿದಂತೆ ಗಣ್ಯರು ಹಾಜರಿದ್ದರು.

Edited By : Vijay Kumar
PublicNext

PublicNext

09/10/2022 02:50 pm

Cinque Terre

13.08 K

Cinque Terre

0