ಮೇಷ: ಕುಟುಂಬದಲ್ಲಿ ಕಲಹ, ವಾಹನ ಅಪಘಾತವಾಗುವ ಸಂಭವ, ಸಹೋದರರೊಂದಿಗೆ ಜಗಳ.
ವೃಷಭ: ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ, ಕಾರ್ಯನಿಮಿತ್ತ ಪ್ರಯಾಣ, ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ.
ಮಿಥುನ: ವೃತ್ತಿಯಲ್ಲಿ ಹಿತಶತ್ರುಗಳ ಕಾಟ, ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ, ಋಣ ವಿಮೋಚನೆ.
ಕಟಕ: ತೈಲ ಮಾರಾಟಸ್ಥರಿಗೆ ಶುಭ, ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ, ಕುಟುಂಬದಲ್ಲಿ ಭಿನ್ನಾಭಿಪ್ರಾಯ.
ಸಿಂಹ: ಸಹೋದ್ಯೋಗಿಗಳಿಂದ ತೊಂದರೆ, ಮಿತ್ರರ ಸಹಕಾರ ದೊರೆಯಲಿದೆ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ.
ಕನ್ಯಾ: ಭುಜದಲ್ಲಿ ಸಮಸ್ಯೆ, ಹಣ ಹೂಡಿಕೆ ಮಾಡಬಾರದು, ಸ್ಥಿರಾಸ್ತಿ ಖರೀದಿಯ ಚಿಂತನೆ.
ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನೆ ಬದಲಾವಣೆಯ ಮಾತುಕತೆ ದಾಂಪತ್ಯದಲ್ಲಿ ಕಲಹ.
ವೃಶ್ಚಿಕ: ಹಣದ ವಿಷಯದಲ್ಲಿ ನಿರಾಶೆ, ಆರೋಗ್ಯ ದಲ್ಲಿ ಕ್ಷೀಣತೆ, ಅಧಿಕ ಖರ್ಚು.
ಧನು: ಆದಾಯಕ್ಕಿಂತ ಖರ್ಚು ಹೆಚ್ಚು, ಮನಸ್ಸಿನಲ್ಲಿ ಅಶಾಂತಿ, ಅಧಿಕಾರಿಗಳಿಗೆ ಹೆಚ್ಚು ಶ್ರಮ.
ಮಕರ: ಮಾನಸಿಕ ಭಯ ಅಧಿಕ ಸಹೋದರರಿಂದ ತೊಂದರೆ, ಸಣ್ಣಪುಟ್ಟ ಅಪಘಾತ.
ಕುಂಭ: ಉದ್ಯೋಗದಲ್ಲಿ ಪ್ರಗತಿ, ಪ್ರಯಾಣದಿಂದ ಅನಾನುಕೂಲ, ಆಸ್ತಿ ಮಾರಾಟದಲ್ಲಿ ಹಿನ್ನಡೆ.
ಮೀನ: ಪಾಲುದಾರಿಕೆಯಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಯೋಗ ಫಲ, ಮಕ್ಕಳಿಂದ ಅನುಕೂಲ.
PublicNext
07/10/2022 07:11 am