ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 5.10.2022

ಮೇಷ: ಆರೋಗ್ಯದಲ್ಲಿ ಚೇತರಿಕೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನಹರಿಸಿ, ಉದ್ಯೋಗಕಾಂಕ್ಷಿಗಳಿಗೆ ಯಶಸ್ಸು.

ವೃಷಭ: ವಕೀಲರಿಗೆ ಶುಭ, ಉನ್ನತಾಧಿಕಾರಿಗಳಿಗೆ ಸುಸಮಯ, ಕಲಾವಿದರಿಗೆ ಗೌರವ ಪ್ರಾಪ್ತಿ.

ಮಿಥುನ: ತಾಳ್ಮೆಯಿಂದಿರಿ ಅನಗತ್ಯ, ಕೆಲಸಗಳನ್ನು ಮುಂದೂಡಿ, ಪ್ರತಿಭೆಗೆ ಸೂಕ್ತ ಮನ್ನಣೆ.

ಕಟಕ: ಲೇವಾದೇವಿ ವ್ಯವಹಾರದಲ್ಲಿ ಲಾಭ, ಹೋಟೆಲ್ ವ್ಯಾಪಾರದಲ್ಲಿ ಶುಭ, ಹಣವನ್ನು ಉಳಿಸಿ.

ಸಿಂಹ: ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಅಹಂಕಾರವು ಹೆಚ್ಚಾಗುವ ಸಾಧ್ಯತೆ, ಅವಕಾಶಗಳನ್ನ ಸದುಪಯೋಗ ಪಡಿಸಿಕೊಳ್ಳುವಿರಿ.

ಕನ್ಯಾ: ಭೂ ಲಾಭವಿದೆ, ಬುದ್ಧಿಶಕ್ತಿ ಅಧಿಕವಾಗಿರುತ್ತದೆ, ವಿವಾಹ ಯೋಗ.

ತುಲಾ: ಯಂತ್ರ ತಯಾರಿಕೆಗೆ ಪ್ರೋತ್ಸಾಹ, ಭೂ ವ್ಯವಹಾರದಲ್ಲಿ ಲಾಭ, ಅತಿಯಾದ ಆತ್ಮವಿಶ್ವಾಸ.

ವೃಶ್ಚಿಕ: ಅಪನಿಂದನೆ, ಪರರ ವಿಷಯದಲ್ಲಿ ಭಾಗಿಯಾಗದಿರಿ, ಅಧಿಕಾರಿಗಳಿಗೆ ಒತ್ತಡ.

ಧನು: ಗಣ್ಯ ವ್ಯಕ್ತಿಗಳ ಭೇಟಿ, ಅನಾರೋಗ್ಯದಿಂದ ವಿಮುಕ್ತಿ, ವಿದ್ಯಾರ್ಜನೆಗಾಗಿ ಪ್ರಯಾಣ.

ಮಕರ: ಟ್ರಾವೆಲ್ ಏಜೆಂಟರಿಗೆ ಅಶುಭ, ವ್ಯಾಪಾರಸ್ಥರಿಗೆ ಸಾಲಬಾಧೆ ಕಾಡುತ್ತದೆ, ವಾಹನಾಪಘಾತ ಸಂಭವ.

ಕುಂಭ: ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ, ಕೋಪದ ಮೇಲೆ ನಿಯಂತ್ರಣವಿರಲಿ, ಅವಕಾಶಕ್ಕಾಗಿ ಪ್ರಯತ್ನ ಅಗತ್ಯ.

ಮೀನ: ವ್ಯಾಪಾರದಲ್ಲಿ ಚೇತರಿಕೆ, ಪತ್ನಿಯಿಂದ ಧನ ಸಹಾಯ, ಮಾನಸಿಕ ಒತ್ತಡ.

Edited By : Nirmala Aralikatti
PublicNext

PublicNext

05/10/2022 07:31 am

Cinque Terre

66.66 K

Cinque Terre

0