ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 18.9.2022

ಮೇಷ: ರೇಷ್ಮೆ ಬೆಳೆಗಾರರಿಗೆ ಸಂತಸದ ಕ್ಷಣಗಳು. ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ತೊಂದರೆಗಳಿಂದ ಮುಕ್ತಿ.

ವೃಷಭ: ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ. ಬಂಧುಗಳಿಂದ ಸಹಕಾರ ದೊರೆಯಲಿದೆ. ರಾಜಕೀಯದವರಿಗೆ ಕೆಲಸಗಳಲ್ಲಿ ಯಶಸ್ಸು.

ಮಿಥುನ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿದಾಯಕ ದಿನ. ಗುತ್ತಿಗೆ ವ್ಯಾಪಾರಸ್ಥರಿಗೆ ಅಭಿವೃದ್ಧಿ. ಸಾಲವನ್ನು ಅಪೇಕ್ಷಿಸಲು ಹೋಗಬೇಡಿ.

ಕಟಕ: ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಸಾಧಿಸುವಿರಿ. ಇಲಾಖಾವಾರು ಪರೀಕ್ಷೆಗಳಲ್ಲಿ ಜಯ ಸಿಗಲಿದೆ. ಕಣ್ಣಿನ ಸಮಸ್ಯೆ ಕಾಡಬಹುದು.

ಸಿಂಹ: ಜ್ಞಾನಾರ್ಜನೆಯಲ್ಲಿ ಆಸಕ್ತಿ ತಾಳುವಿರಿ. ಹಣಕಾಸಿನಲ್ಲಿ ಉತ್ತಮ ಅಭಿವೃದ್ಧಿ. ಶೇರು ವ್ಯವಹಾರಗಳಲ್ಲಿ ಮಿಶ್ರಫಲ ಕಾಣಲಿದೆ.

ಕನ್ಯಾ: ತೈಲ ಉತ್ಪನ್ನ ವೃತ್ತಿಯಲ್ಲಿ ಇರುವವರಿಗೆ ಉತ್ತಮ ಆದಾಯ. ಆರೋಗ್ಯದಲ್ಲಿ ವ್ಯತ್ಯಯವಾದೀತು. ಸಹೋದರರಲ್ಲಿ ಜಗಳ.

ತುಲಾ: ಅಧ್ಯಯನದಲ್ಲಿ ಆಸಕ್ತಿ ಹೊಂದುವಿರಿ. ಕಲಾವಿದರಿಗೆ ಗೌರವ, ಸನ್ಮಾನ ಪ್ರಾಪ್ತಿ. ಖರ್ಚುಗಳಿಗೆ ಕಡಿವಾಣ ಹಾಕಿ.

ವೃಶ್ಚಿಕ: ಕಸೂತಿ ವ್ಯಾಪಾರಸ್ಥರಿಗೆ ಒಳ್ಳೆಯ ದಿನ. ಅನವಶ್ಯಕ ಚರ್ಚೆಯಲ್ಲಿ ಪಾಲ್ಗೊಳ್ಳಲು ಹೋಗಬೇಡಿ. ಸಹನೆಯನ್ನು ಕಾಪಾಡಿಕೊಳ್ಳಿ.

ಧನುಸ್ಸು: ಕೆಮಿಕಲ್ ವ್ಯಾಪಾರಸ್ಥರಿಗೆ ನಿರೀಕ್ಷಿತ ಆದಾಯ ಪ್ರಾಪ್ತಿ. ಉದ್ಯೋಗಕಾಂಕ್ಷಿಗಳಿಗೆ ಶುಭ ಸುದ್ದಿ. ಕೃಷಿಕರಿಗೆ ಧನಾಗಮನ.

ಮಕರ: ಹತ್ತಿ ಬೆಳಗಾರರಿಗೆ ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿ ಬರಲಿದೆ. ಕೆಲಸಗಳಲ್ಲಿ ಯಶಸ್ಸು. ವಿವಾಹ ಸಂಬಂಧ ಸಕಾರಾತ್ಮಕ ನಿರ್ಧಾರ.

ಕುಂಭ: ರಾಜಕಾರಣಿಗಳಿಗೆ ಶುಭಸಮಯ. ಅನಾರೋಗ್ಯದಿಂದ ಬಳಲಿಕೆ ಉಂಟಾಗಲಿದೆ. ಔಷಧ ವ್ಯಾಪಾರಸ್ಥರಿಗೆ ಶುಭ.

ಮೀನ: ಕಬ್ಬಿಣ ವ್ಯಾಪಾರಸ್ಥರಿಗೆ ಲಾಭ. ಔಷಧ ತಯಾರಿ ಉದ್ಯಮಕ್ಕೆ ಆದಾಯ. ಮಾತಿನಲ್ಲಿ ನಿಯಂತ್ರಣವಿರಲಿ.

Edited By : Nirmala Aralikatti
PublicNext

PublicNext

18/09/2022 07:19 am

Cinque Terre

104.98 K

Cinque Terre

0