ಮೇಷ : ಸಾಲ ಪಾವತಿಯ ಯೋಗ, ಪ್ರವಾಸ ಕೈಗೊಳ್ಳುವಿರಿ, ಹಿರಿಯರ ಆರೋಗ್ಯದಲ್ಲಿ ವೃದ್ಧಿ
ವೃಷಭ : ಇಷ್ಟ ವಸ್ತುಗಳ ಖರೀದಿ, ಕ್ರೀಡಾಸಕ್ತರಿಗೆ ಶುಭ, ಪುಣ್ಯಕ್ಷೇತ್ರಗಳ ಭೇಟಿ
ಮಿಥುನ : ಉದ್ಯೋಗ ಕ್ಷೇತ್ರದಲ್ಲಿ ಗೌರವ, ಮಕ್ಕಳಿಂದ ಪ್ರತಿಷ್ಠೆ ಹೆಚ್ಚುವುದು, ಮಿತ್ರರಿಂದ ಮಾರ್ಗದರ್ಶನ
ಕರ್ಕಾಟಕ : ವ್ಯಾಪಾರದಲ್ಲಿ ಲಾಭ, ಪುಸ್ತಕ ವ್ಯಾಪಾರದಲ್ಲಿ ಮಧ್ಯಮ, ಸ್ಟಾಕ್ ಸೇರಿನ ವ್ಯವಹಾರದಲ್ಲಿ ಲಾಭ
ಸಿಂಹ : ದಾಂಪತ್ಯದಲ್ಲಿ ಅನ್ಯೋನ್ಯತೆ ಇರುತ್ತದೆ, ಕೋರ್ಟ್ ವಿಷಯದಲ್ಲಿ ಜಯ, ಕಣ್ಣಿನ ಸಮಸ್ಯೆ ಉಂಟಾಗುತ್ತದೆ
ಕನ್ಯಾ : ಶಿಕ್ಷಕ ವೃಂದಕ್ಕೆ ಶುಭ ಸುದ್ದಿ, ಅನಿರೀಕ್ಷಿತ ಧನ ಲಾಭ, ವಾಣಿಜ್ಯ ಇಲಾಖೆಯಲ್ಲಿರುವವರಿಗೆ ಶುಭ
ತುಲಾ : ಮಾತಿನಲ್ಲಿ ಹಿಡಿತವಿರಲಿ, ಪರರನ್ನು ಅಗೌರವಿಸಬೇಡಿ, ಹಿರಿಯ ಅಧಿಕಾರಿಗಳಿಂದ ತೊಂದರೆ
ವೃಶ್ಚಿಕ : ಸಮಾರಂಭಗಳಿಗೆ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ಸ್ತ್ರೀಯರಿಗೆ ಅಶುಭ
ಧನಸ್ಸು : ನೃತ್ಯ ತರಬೇತಿದಾರರು ಗೌರವಕ್ಕೆ ಪಾತ್ರರಾಗುತ್ತಾರೆ, ಸಂಗೀತಗಾರರಿಗೆ ಸನ್ಮಾನಗಳ ಲಭಿಸುತ್ತವೆ
ಮಕರ : ದಾಂಪತ್ಯದಲ್ಲಿ ವಿರಸ, ಹಣಕಾಸಿನಲ್ಲಿ ತೊಂದರೆ, ವಾಹನಗಳ ವ್ಯಾಪಾರದಲ್ಲಿ ಲಾಭ
ಕುಂಭ : ಕೆಲಸ ಕಾರ್ಯಗಳಲ್ಲಿ ಯಶಸ್ವಿ, ಗೃಹೋಪಯೋಗಿ ವಸ್ತುಗಳ ವ್ಯಾಪಾರದಲ್ಲಿ ಆದಾಯ, ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳಿಗೆ ಶುಭ
ಮೀನ : ಆಭರಣ ತಯಾರಿಕರಿಗೆ ಹೆಚ್ಚು ಬೇಡಿಕೆ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ, ಮಾತೃ ವರ್ಗದಿಂದ ಧನ ಸಹಾಯ
PublicNext
13/09/2022 07:02 am