ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 30.8.2022

ಮೇಷ: ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆಯಲ್ಲಿ ನಷ್ಟ. ಗುರು ನಿಂದನೆ ಒಳ್ಳೆಯದಲ್ಲ. ಮಕ್ಕಳ ಭವಿಷ್ಯದ ಚಿಂತೆ. ಸಾಲದ ಚಿಂತೆ.

ವೃಷಭ: ನೆರೆಹೊರೆಯವರಿಂದ ಕಿರಿಕಿರಿ ಅನುಭವಿಸಬೇಕಾ ದೀತು. ಲಾಭದ ನಿರೀಕ್ಷೆ ಹುಸಿಯಾಗದು. ಸಾಲದ ಚಿಂತೆ ಕಾಡಬಹುದು.

ಮಿಥುನ: ಆರ್ಥಿಕವಾಗಿ ತಪ್ಪು ನಿರ್ಧಾರ. ಉದ್ಯೋಗದಲ್ಲಿ ನಷ್ಟ ಮತ್ತು ಬದಲಾವಣೆ. ಮಕ್ಕಳ ಭವಿಷ್ಯದ ಚಿಂತೆ. ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಸ್ವಯಂಕೃತ ಅಪರಾಧದಿಂದ ನಷ್ಟ, ಸ್ಥಿರಾಸ್ತಿಯಿಂದ ನಷ್ಟ. ವಾಹನದಿಂದ ತೊಂದರೆ. ಸೋಮಾರಿತನ. ಕೆಲಸಗಳಲ್ಲಿ ನಿರಾಸಕ್ತಿ.

ಸಿಂಹ: ಬಂಧು ಬಾಂಧವರಿಂದ ಕಿರಿಕಿರಿ. ಸ್ಥಿರಾಸ್ತಿಯಿಂದ ನಷ್ಟ. ಅಧಿಕ ಖರ್ಚು ಉಂಟಾಗಬಹುದು. ಮಂತ್ರ ತಂತ್ರದ ಭೀತಿ. ಅಧಿಕ ಒತ್ತಡ.

ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಪಾಲುದಾರಿಕೆಗಳಲ್ಲಿ ಸಮಸ್ಯೆ. ಆರ್ಥಿಕ ಹಿನ್ನಡೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆ.

ತುಲಾ: ಆರ್ಥಿಕ ಚಿಂತೆ ಕಾಡಬಹುದು. ಆರೋಗ್ಯದಲ್ಲಿ ಏರಿಳಿತವಾಗುವ ಸಾಧ್ಯತೆ. ಸಾಲದ ಬಾಧೆ. ಉದ್ಯೋಗದಲ್ಲಿ ಅನುಕೂಲ.

ವೃಶ್ಚಿಕ: ತಂದೆಯಿಂದ ಸಹಕಾರ. ಉದ್ಯೋಗ ನಷ್ಟ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಲಾಭದಲ್ಲಿ ಹಿನ್ನಡೆ. ಕೆಲಸಗಾರರಿಂದ ಕಿರಿಕಿರಿ.

ಧನುಸ್ಸು: ಸ್ಥಿರಾಸ್ತಿಯಿಂದ ಅನುಕೂಲವಾಗುವುದು. ಅನಿರೀಕ್ಷಿತ ಧನಾಗಮನವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬದಲಾವಣೆ.

ಮಕರ: ದಾಂಪತ್ಯದಲ್ಲಿ ಕಲಹ. ಉದ್ಯೋಗದಲ್ಲಿ ಒತ್ತಡ. ಪ್ರಯಾಣದಲ್ಲಿ ನಿರಾಸಕ್ತಿ. ದೈವ ಕಾರ್ಯಕ್ಕೆ ಖರ್ಚು. ಬಂಧುಗಳಿಂದ ಅಪವಾದ.

ಕುಂಭ: ಶತ್ರುಗಳಿಂದ ಅನುಕೂಲ, ಪ್ರಯಾಣದಲ್ಲಿ ಅನಾನುಕೂಲ. ಬಂಧು ಬಾಂಧವರಿಂದ ಕಿರಿಕಿರಿ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

ಮೀನ: ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಸಮಸ್ಯೆಯ ಸಾಧ್ಯತೆ. ಉದ್ಯೋಗದಲ್ಲಿ ಎಳೆದಾಟ.

Edited By : Nirmala Aralikatti
PublicNext

PublicNext

30/08/2022 07:04 am

Cinque Terre

74.95 K

Cinque Terre

0