ಮೇಷ: ಕುಟುಂಬದಲ್ಲಿ ಅಸಹನೆ. ಅವಿವಾಹಿತರಿಗೆ ವಿವಾಹ. ಅನಾರೋಗ್ಯ ಸಮಸ್ಯೆ ನಿವಾರಣೆ. ನ್ಯಾಯಾಲಯದ ತೀರ್ಪು.
ವೃಷಭ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ನಿಮ್ಮದಾಗಲಿದೆ. ಕೃಷಿಕರಿಗೆ ವಿಶೇಷ ಲಾಭ. ಸಾಹಿತಿಗಳು ಬರಹಗಾರರಿಗೆ ಉತ್ತಮ ದಿನ.
ಮಿಥುನ: ಕೌಟುಂಬಿಕ ಕಿರಿಕಿರಿ. ಸಮಾಧಾನದಿಂದಿರಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಪುಣ್ಯಕ್ಷೇತ್ರಕ್ಕೆ ಪ್ರವಾಸ ಹೋಗುವಿರಿ.
ಕಟಕ: ಮನದಲ್ಲಿ ದುಗುಡ ಕಾಡಲಿದೆ. ಋಣ ತೀರಿಸಲು ದಾರಿ ಸಿಗಲಿದೆ. ಸಹೋದ್ಯೋಗಿಗಳಿಂದ ಕಿರುಕುಳ ಉಂಟಾಗಬಹುದು.
ಸಿಂಹ: ಕೆಟ್ಟ ಆಲೋಚನೆಗಳು. ವಾಹನದಿಂದ ಕಂಟಕ. ಅನವಶ್ಯಕ ಖರ್ಚು ತಲೆದೋರಬಹುದು. ಪದವಿ ಪ್ರಾಪ್ತಿಯಲ್ಲಿ ತೊಂದರೆ.
ಕನ್ಯಾ: ಪ್ರಭಾವೀ ವ್ಯಕ್ತಿಗಳ ಭೇಟಿ. ಕಲಾವಿದರಿಗೆ, ನಟರಿಗೆ ವಿಶೇಷ ದಿನ. ಮಿತ್ರರೇ ಶತ್ರುಗಳಾಗಬಹುದು. ಅನಿರೀಕ್ಷಿತ ಲಾಭವಾಗಲಿದೆ.
ತುಲಾ: ಸ್ತ್ರೀಯರಿಂದ ಲಾಭ. ಅನಗತ್ಯ ಖರ್ಚು. ಪ್ರತಿಭೆಗೆ ತಕ್ಕ ಮನ್ನಣೆ. ನಂಬಿದವರಿಂದಲೇ ಮೋಸ. ಗುರು ಹಿರಿಯರ ಆಶೀರ್ವಾದ.
ವೃಶ್ಚಿಕ: ದುಡುಕು ಸ್ವಭಾವದಿಂದ ಕುಟುಂಬದಲ್ಲಿ ಕಲಹ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಪರದಾಟ. ಸ್ನೇಹಿತನಿಂದ ಮೋಸ.
ಧನುಸ್ಸು: ಸಹೋದ್ಯೋಗಿಗಳಿಂದ ಸಹಕಾರ. ಬಂಧುವರ್ಗದಲ್ಲಿ ಮನ್ನಣೆ. ಸಮಾರಂಭದ ಸಡಗರ. ತಂದೆಯ ಆರೋಗ್ಯದಲ್ಲಿ ಏರುಪೇರು.
ಮಕರ: ಮಾಡದ ತಪ್ಪಿಗೆ ಶಿಕ್ಷೆ. ಹಣಕಾಸಿನ ಆಘಾತ. ವಾಹನ ಚಾಲನೆಯಲ್ಲಿ ಇರಲಿ ಎಚ್ಚರಿಕೆ. ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.
ಕುಂಭ: ಸಂತಾನ ಅಪೇಕ್ಷಿತರಿಗೆ ಒಳ್ಳೆಯ ಸುದ್ದಿ. ಪೀಠೋಪಕರಣಗಳ ಖರೀದಿಯಲ್ಲಿ ಮೋಸ. ಗೃಹ ನಿರ್ವಣಕ್ಕೆ ಚಾಲನೆ.
ಮೀನ: ಬಾಡಿಗೆದಾರರಿಂದ ಕಿರಿಕಿರಿ. ಮಹಿಳಾ ಕೆಲಸಗಾರರಿಗೆ ಒತ್ತಡ. ಅಧಿಕಾರಿಗಳಿಂದ ಸಹಾಯ. ಕೋರ್ಟ್ ವಿವಾದಕ್ಕೆ ತೀರ್ಪು.
PublicNext
06/08/2022 07:09 am