ಮೇಷ: ಸರ್ಕಾರಿ ವ್ಯವಹಾರಗಳಲ್ಲಿ ಪ್ರಗತಿ. ಕಿರಿಕಿರಿಗೆ ಮುಕ್ತಿ ಸಿಗುವ ಸೂಚನೆ. ಹಿರಿಯರಿಗೆ ಸಂತೋಷ ನೀಡಿದ ಸಮಾಧಾನ.
ವೃಷಭ: ಜನರಿಂದ ಮಾನ್ಯತೆ. ವ್ಯವಹಾರದಲ್ಲಿ ಅಭಿವೃದ್ಧಿ. ಆಸ್ತಿ ವಿಚಾರದಲ್ಲಿ ಪ್ರಗತಿ. ಬಂಧು ಮಿತ್ರರ ಸಹಕಾರ. ದಾಂಪತ್ಯ ಸುಖ.
ಮಿಥುನ: ಧೈರ್ಯ, ಪರಾಕ್ರಮದಿಂದ ಕೂಡಿದ ಕಾರ್ಯ ವೈಖರಿ. ದಾನ ಧರ್ಮದಲ್ಲಿ ಆಸಕ್ತಿ. ಸಂದರ್ಭಕ್ಕೆ ಸರಿಯಾಗಿ ವಿವೇಕದ ನಡೆ ನುಡಿ.
ಕಟಕ: ದೇವತಾ ಭಕ್ತಿ ವೃದ್ಧಿ. ಚತುರ ನಡೆ ನುಡಿ. ನಿರೀಕ್ಷೆಗೂ ಮೀರಿದ ಸಂಪತ್ತಿನ ವೃದ್ಧಿ. ಕುಟುಂಬದಿಂದ ಪೋ›ತ್ಸಾಹ. ಮನೆಯಲ್ಲಿ ಸಂತಸ.
ಸಿಂಹ: ಜನ ಮನ್ನಣೆ. ತಾಳ್ಮೆ ಕಳೆದುಕೊಳ್ಳದೆ ವ್ಯವಹರಿಸಿ. ದೀರ್ಘ ಪ್ರಯಾಣ ಸಂಭವ. ಅಧ್ಯಯನದಲ್ಲಿ ಆಸಕ್ತಿ. ಉತ್ತಮ ಧನಾರ್ಜನೆ.
ಕನ್ಯಾ: ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ. ವ್ಯರ್ಥವಾಗಿ ಧನವ್ಯಯವಾಗದಂತೆ ಜಾಗ್ರತೆ ವಹಿಸಿ. ದೀರ್ಘ ಪ್ರಯಾಣ ಸಂಭವ.
ತುಲಾ: ಗಣ್ಯರಿಂದ ಮನ್ನಣೆ. ಆತ್ಮೀಯರಿಗೆ ಪ್ರೀತಿ ಪಾತ್ರರಾಗುವಿರಿ. ಸಾಂಸಾರಿಕ ಸುಖ ವೃದ್ಧಿ. ಭೂಮ್ಯಾದಿ ವಿಚಾರಗಳಲ್ಲಿ ವಿಳಂಬ.
ವೃಶ್ಚಿಕ: ಸಣ್ಣ ಸಂಚಾರ ಸಂಭವ. ಗೃಹದಲ್ಲಿ ಸಂತಸದ ವಾತಾವರಣ. ಗುರು ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನಹರಿಸಿ.
ಧನಸ್ಸು: ಪ್ರಯಾಣದಿಂದ ದೇಹಾಯಾಸ ಸಂಭವ. ದೂರದ ವ್ಯವಹಾರಗಳಿಂದ ಧನಾರ್ಜನೆ ವೃದ್ಧಿ. ದಾಂಪತ್ಯ ಸುಖ ತೃಪ್ತಿದಾಯಕ.
ಮಕರ: ನಾಯಕತ್ವ ಗುಣ ವೃದ್ಧಿ. ಪ್ರಯಾಣದಿಂದ ಲಾಭ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಸಮಯ. ಉತ್ತಮ ಧನಾರ್ಜನೆ.
ಕುಂಭ: ಗೃಹೋಪಕರಣ ವಸ್ತು ಸಂಗ್ರಹ. ಗುರುಹಿರಿಯರ ಆರೋಗ್ಯ ವೃದ್ಧಿ. ಬಂಧು ಮಿತ್ರರ ಸಹಕಾರದಿಂದ ಕಾರ್ಯ ಸಫಲತೆ.
ಮೀನ: ಧಾರ್ವಿುಕ ವಿಚಾರದಲ್ಲಿ ಆಸಕ್ತಿ. ದೇವತಾ ಸ್ಥಳ ಸಂದ ರ್ಶನ. ಸಹೋದರರಿಂದ ಸಹಾಯ. ಮನೆಯಲ್ಲಿ ಸಂತೋಷದ ವಾತಾವರಣ.
PublicNext
23/07/2022 07:01 am