ಮೇಷ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ, ತಂದೆಯಿಂದ ಅನುಕೂಲ, ಉನ್ನತ ಶಿಕ್ಷಣದ ಹಂಬಲ, ಶುಭಕಾರ್ಯಗಳ ಯೋಚನೆ, ಉತ್ತಮ ಬಾಂಧವ್ಯ, ದೂರ ಪ್ರಯಾಣ, ಪಾಲುದಾರಿಕೆಯಲ್ಲಿ ಅನುಕೂಲ.
ವೃಷಭ: ದೂರ ಪ್ರಯಾಣದಲ್ಲಿ ಅಡತಡೆ, ಆಯುಷ್ಯದ ಭೀತಿ, ಆಕಸ್ಮಿಕ ಧನಾಗಮನ, ಸಂಕಷ್ಟ, ಅನಾರೋಗ್ಯ, ಸೋಲು ನಷ್ಟ ನಿರಾಸೆಗಳಿಂದ ದುಃಖ
ಮಿಥುನ: ಪ್ರೀತಿ-ಪ್ರೇಮದ ಚಿಂತನೆ, ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ನಷ್ಟ, ಕುಟುಂಬಸ್ಥರಿಂದ ಆರ್ಥಿಕ ಸಹಾಯ, ಐಷಾರಾಮಿ ಜೀವನದ ಆಲೋಚನೆ
ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ವ್ಯವಹಾರದಲ್ಲಿ ನಷ್ಟ, ಸಾಲದ ಚಿಂತೆಗಳು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಾಹನದಿಂದ ನಷ್ಟ, ವಿಶ್ವಾಸ ಕಳೆದುಕೊಳ್ಳುವಿರಿ, ಗಾಬರಿ, ಆತಂಕ
ಸಿಂಹ: ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟ, ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ, ಶತ್ರುಗಳಿಂದ ನಷ್ಟ, ದಾಯಾದಿಗಳಿಂದ ತೊಂದರೆ,
ಕನ್ಯಾ: ಆರ್ಥಿಕ ಅನುಕೂಲ, ಸ್ಥಿರಾಸ್ತಿಯ ಮೇಲೆ ಸಾಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ, ಧಾರ್ಮಿಕ ಆಚರಣೆಗಳು, ತಾಯಿಯಿಂದ ಸಹಾಯ, ವಿದ್ಯಾಭ್ಯಾಸದ ಆಸಕ್ತಿ, ವ್ಯಾಪಾರಸ್ಥರಿಗೆ ಅನುಕೂಲ
ತುಲಾ: ವ್ಯಾಪಾರದಲ್ಲಿ ಅನುಕೂಲ, ಶುಭಕಾರ್ಯ, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ, ಪತ್ರವ್ಯವಹಾರದಲ್ಲಿ ಯಶಸ್ಸು, ಉತ್ತಮ ವಾತ-ಪಿತ್ತ ದೋಷಗಳು
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ಮೋಜು ಮಸ್ತಿ, ಅನಾರೋಗ್ಯ.
ಧನಸ್ಸು: ಸಾಲದ ಚಿಂತೆಗಳು, ಗೌರವದ ಹಂಬಲ, ಅನಾರೋಗ್ಯದಿಂದ ಮುಕ್ತಿ, ಕಾರ್ಯ ಜಯ, ಮಲತಾಯಿ ಧೋರಣೆಗಳು, ವಿದ್ಯಾಭ್ಯಾಸದಲ್ಲಿ ಒತ್ತಡಗಳು
ಮಕರ: ಪ್ರೀತಿ-ಪ್ರೇಮದಲ್ಲಿ ಹಿನ್ನೆಡೆ, ಮಕ್ಕಳು ದೂರ, ಅಪಕೀರ್ತಿ ಮತ್ತು ಅಪವಾದಗಳು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಆರ್ಥಿಕ ಚೇತರಿಕೆ, ಗುಪ್ತ ವಿಷಯಗಳ ಚರ್ಚೆ
ಕುಂಭ: ಸ್ಥಿರಾಸ್ತಿ ಯೋಗ, ತಾಯಿಯಿಂದ ಸಹಕಾರ, ಗುಪ್ತ ಆಲೋಚನೆಗಳಲ್ಲಿ ಯಶಸ್ಸು, ಧಾರ್ಮಿಕ ಸ್ಥಳಕ್ಕೆ ಭೇಟಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯ ಚೇತರಿಕೆ, ಉದ್ಯೋಗ ಲಾಭ
ಮೀನ: ಉದ್ಯೋಗ ಒತ್ತಡಗಳು, ಉದ್ಯೋಗ ಸ್ಥಳದಲ್ಲಿ ಅಪವಾದ, ಧನ ನಷ್ಟಗಳು, ವ್ಯಾಪಾರದಲ್ಲಿ ಹಿನ್ನಡೆ, ಅಪಮೃತ್ಯು ಭಯ ಸೋಲಿನ ಚಿಂತೆ
PublicNext
21/07/2022 07:24 am