ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 25-06-2022

ಮೇಷ : ತಾಳ್ಮೆ ಇರಲಿ, ವಿದ್ಯಾರ್ಥಿಗಳಿಗೆ ಯಶಸ್ಸು, ಧಾರ್ಮಿಕ ಸಮಾರಂಭಗಳಲ್ಲಿ ಭಾಗಿ

ವೃಷಭ : ಪತ್ನಿಯ ಆರೋಗ್ಯದಲ್ಲಿ ಎಚ್ಚರ, ಆಕಸ್ಮಿಕವಾಗಿ ಧನಲಾಭ, ಮಾನಸಿಕ ಒತ್ತಡ ಹೆಚ್ಚಾಗುವುದು

ಮಿಥುನ : ಹಿತಶತ್ರುಗಳ ಬಾಧೆ, ಸಮಾಜದಲ್ಲಿ ಮನ್ನಣೆ, ಬಂಧುಗಳ ಭೇಟಿ

ಕರ್ಕಾಟಕ : ದಾಂಪತ್ಯದಲ್ಲಿ ಸಾಮರಸ್ಯ, ಉದ್ಯೋಗದಲ್ಲಿ ಒತ್ತಡ, ಸಹೋದರರೊಂದಿಗೆ ಜಗಳ

ಸಿಂಹ : ವಿದ್ಯೆಯಲ್ಲಿ ನಿರಾಸಕ್ತಿ, ಕಾರ್ಮಿಕ ವರ್ಗದವರಿಗೆ ಶುಭ, ದಾಂಪತ್ಯದಲ್ಲಿ ಸಾಮರಸ್ಯ

ಕನ್ಯಾ : ವಿದ್ಯೆಯಲ್ಲಿ ಆಸಕ್ತಿ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು

ತುಲಾ : ಹೂಡಿಕೆ ವ್ಯವಹಾರದಲ್ಲಿ ನಷ್ಟ, ವೈಭವಯುಕ್ತ ವಸ್ತುಗಳ ಖರೀದಿ, ಕಾನೂನು ವ್ಯಾಜ್ಯಗಳಲ್ಲಿ ಜಯ

ವೃಶ್ಚಿಕ : ಪಿತೃ ವರ್ಗದಿಂದ ಧನಸಹಾಯ, ಉದ್ಯೋಗದಲ್ಲಿ ನೆಮ್ಮದಿ, ಕೌಟುಂಬಿಕ ಕಲಹ ಕಡಿಮೆ

ಧನಸ್ಸು : ಉದ್ಯೋಗನಿಮಿತ್ತ ವರ್ಗಾವಣೆ, ಸಹೋದ್ಯೋಗಿಗಳಿಂದ ಕಿರಿಕಿರಿ, ಮನೆಯಲ್ಲಿ ಅಶಾಂತಿ

ಮಕರ : ಸಿನಿಮಾರಂಗದವರಿಗೆ ಶುಭ, ಸಂಬಂಧಿಗಳಿಂದ ಧನಸಹಾಯ, ಯಂತ್ರೋಪಕರಣಗಳಿಂದ ತೊಂದರೆ

ಕುಂಭ : ಭವಿಷ್ಯದ ಬಗ್ಗೆ ಚಿಂತೆ, ಉತ್ತಮ ಆದಾಯ, ಔಷಧ ವ್ಯಾಪಾರಸ್ಥರಿಗೆ ಲಾಭ

ಮೀನ : ವಿವಾಹ ಯೋಗ, ವಿದ್ಯಾರ್ಥಿಗಳಿಗೆ ಹಿನ್ನಡೆ, ರಾಜಕಾರಣಿಗಳಿಗೆ ಸಹಕಾರ ದೊರೆಯುತ್ತದೆ

Edited By : Vijay Kumar
PublicNext

PublicNext

25/06/2022 07:09 am

Cinque Terre

25.21 K

Cinque Terre

0