ಶ್ರೀ ಶುಭಕೃತ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಜೇಷ್ಠ ಮಾಸ, ಶುಕ್ಲ ಪಕ್ಷ
ವಾರ : ಸೋಮವಾರ
ತಿಥಿ : ಚತುರ್ದಶಿ
ನಕ್ಷತ್ರ : ಅನುರಾಧ
ಮೇಷ : ಅನಿರೀಕ್ಷಿತ ಖರ್ಚು, ಕಾರ್ಯಕ್ಷೇತ್ರದಲ್ಲಿ ಒತ್ತಡ, ಋಣವಿಮೋಚನೆ, ಅನಾರೋಗ್ಯ, ದೈವಾನುಗ್ರಹದಿಂದ ಕೆಲಸ ನೆರವೇರುವುದು.
ವೃಷಭ : ಕೆಲಸ ಕಾರ್ಯಗಳಲ್ಲಿ ವಿಘ್ನ, ಶತ್ರು ಭಾದೆ, ಅಧಿಕಾರಿಗಳಿಂದ ಕಿರುಕುಳ ಎಚ್ಚರ, ತೀರ್ಥ ಕ್ಷೇತ್ರ ದರ್ಶನ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಮಿಥುನ : ಕೃಷಿಕರಿಗೆ ಅಲ್ಪ ಲಾಭ, ಮಾನಸಿಕ ವೇದನೆ, ಅಗ್ನಿಭಯ, ಧನಲಾಭ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಕಟಕ : ಗುರುಹಿರಿಯರ ಭೇಟಿ, ವಾಹನ ರಿಪೇರಿ, ಆದಾಯಕ್ಕಿಂತ ಖರ್ಚು ಜಾಸ್ತಿ, ವಿವಾಹಕ್ಕೆ ಅಡೆತಡೆ.
ಸಿಂಹ : ಕುಟುಂಬದಲ್ಲಿ ಶಾಂತಿ, ವಿಪರೀತ ಖರ್ಚು, ರೋಗಬಾಧೆ, ಅತಿಯಾದ ನಿದ್ರೆ, ಅನ್ಯ ಜನರಲ್ಲಿ ವೈಮನಸ್ಸು.
ಕನ್ಯಾ : ಶರೀರದಲ್ಲಿ ತಳಮಳ, ಆತ್ಮೀಯರಲ್ಲಿ ವಿಶ್ವಾಸ, ಉತ್ತಮ ಬುದ್ಧಿಶಕ್ತಿ, ಮಾತಿನಲ್ಲಿ ಹಿಡಿತವಿರಲಿ, ಪರರಿಂದ ಮೋಸ.
ತುಲಾ : ಧಾರ್ಮಿಕ ಕಾರ್ಯಗಳಲ್ಲಿ ಒಲವು, ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು, ಹಣದ ವಿಷಯದಲ್ಲಿ ಜಾಗ್ರತೆ.
ವೃಶ್ಚಿಕ : ಕೋಪ ಜಾಸ್ತಿ, ದಾಂಪತ್ಯದಲ್ಲಿ ಕಲಹ, ಶೀತ ಸಂಬಂಧ ರೋಗ, ಮಾತಿನ ವೈಖರಿ.
ಧನಸ್ಸು : ಇಷ್ಟ ವಸ್ತುಗಳ ಖರೀದಿ, ಭೂಲಾಭ, ತಾಳ್ಮೆ ಅಗತ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ, ವೈಯಕ್ತಿಕ ಕೆಲಸಗಳು ಕೈಗೂಡುವುದು.
ಮಕರ : ಮಹಿಳೆಯರಿಗೆ ತೊಂದರೆ, ಅಪರಿಚಿತರಿಂದ ದೂರವಿರಿ, ಆಲಸ್ಯ ಮನೋಭಾವ, ರೋಗಬಾಧೆ, ಅನಗತ್ಯ ಹಸ್ತಕ್ಷೇಪ.
ಕುಂಭ : ಮಿತ್ರರ ಸಹಾಯ, ರಾಜ ಭಯ, ಆರೋಗ್ಯದಲ್ಲಿ ಏರುಪೇರು, ದುಷ್ಟ ಜನರ ಸಹವಾಸ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ.
ಮೀನ : ಪಾಪಬುದ್ಧಿ, ಹಿರಿಯರ ಮಾತಿಗೆ ಗೌರವ, ನಾನಾ ರೀತಿಯ ಸಮಸ್ಯೆ, ಆಸ್ತಿಯ ವಿಷಯ ಮನಸ್ತಾಪ, ಶತ್ರು ಬಾಧೆ.
PublicNext
13/06/2022 07:16 am