ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 23-05-2022

ಮೇಷ: ದುಷ್ಟ ಜನರಿಂದ ದೂರವಿರಿ, ಯತ್ನ ಕಾರ್ಯಗಳಲ್ಲಿ ಜಯ, ಅಲ್ಪ ಧನಾಗಮನ, ದೂರ ಪ್ರಯಾಣ, ಮನಸ್ಸಿಗೆ ಚಿಂತೆ.

ವೃಷಭ: ಬಂಧು ಮಿತ್ರರಲ್ಲಿ ದ್ವೇಷ, ಸಲ್ಲದ ಅಪವಾದ, ವ್ಯಾಪಾರದಲ್ಲಿ ಲಾಭ, ಕೋರ್ಟ್ ಕೆಲಸದಲ್ಲಿ ವಿಘ್ನಗಳು.

ಮಿಥುನ: ಅನಿರೀಕ್ಷಿತ ದ್ರವ್ಯಲಾಭ, ದಾಂಪತ್ಯದಲ್ಲಿ ವಿರಸ, ಅಧಿಕ ಖರ್ಚು, ಭೂಲಾಭ, ಸಮಾಜದಲ್ಲಿ ಗೌರವ.

ಕಟಕ: ತಾಯಿಯಿಂದ ಧನಸಹಾಯ, ವಾದ-ವಿವಾದಗಳಲ್ಲಿ ಸೋಲು, ಸ್ಥಳ ಬದಲಾವಣೆ, ಶೀತ ಸಂಬಂಧ ರೋಗಗಳು.

ಸಿಂಹ: ಉದ್ಯೋಗದಲ್ಲಿ ಪ್ರಗತಿ, ದ್ರವ್ಯ ನಷ್ಟ, ಕೃಷಿಯಲ್ಲಿ ಲಾಭ, ಆರೋಗ್ಯದಲ್ಲಿ ಚೇತರಿಕೆ.

ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಸುಖ, ಅನಾರೋಗ್ಯ, ಪರರಿಂದ ಮೋಸ, ಶತ್ರು ಭಾದೆ.

ತುಲಾ: ಅನ್ಯ ಜನರಲ್ಲಿ ವೈಮನಸ್ಯ, ಆಪ್ತರನ್ನು ದ್ವೇಷಿಸುವಿರಿ, ದೂರ ಪ್ರಯಾಣ, ಉತ್ತಮ ಬುದ್ಧಿಶಕ್ತಿ, ಋಣವಿಮೋಚನೆ.

ವೃಶ್ಚಿಕ: ಸ್ತ್ರೀಯಿಂದ ತೊಂದರೆ, ಮಾನಸಿಕ ಒತ್ತಡ, ಪ್ರೀತಿ ಸಮಾಗಮ, ಆತ್ಮೀಯರಲ್ಲಿ ವಿಶ್ವಾಸ.

ಧನಸ್ಸು: ಮಹಿಳೆಯರಿಗೆ ಲಾಭ, ಉದ್ಯೋಗದಲ್ಲಿ ಒತ್ತಡ, ರೋಗಬಾಧೆ, ಸ್ತ್ರೀಸೌಖ್ಯ, ಇಷ್ಟ ವಸ್ತುಗಳ ಖರೀದಿ, ಮಾತಿನಲ್ಲಿ ಹಿಡಿತವಿರಲಿ.

ಮಕರ: ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಉದರ ಭಾದೆ, ಬಾಕಿ ವಸೂಲಿ.

ಕುಂಭ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಅಧಿಕ ತಿರುಗಾಟ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.

ಮೀನ: ವಿದ್ಯಾರ್ಥಿಗಳಿಗೆ ಶುಭ, ಷೇರು ವ್ಯವಹಾರಗಳಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ, ಆಪ್ತರೊಡನೆ ಕಷ್ಟಗಳನ್ನ ಹೇಳಿಕೊಳ್ಳುವಿರಿ.

Edited By : Vijay Kumar
PublicNext

PublicNext

23/05/2022 06:46 am

Cinque Terre

22.72 K

Cinque Terre

0