ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 10-05-2022

ಮೇಷ : ಹಣ ಬಂದರು ಉಳಿಯುವುದಿಲ್ಲ, ಸುಖ ಭೋಜನ, ಶತ್ರು ನಾಶ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ.

ವೃಷಭ : ಸಾಲದಿಂದ ಮುಕ್ತಿ, ದಂಡ ಕಟ್ಟುವಿರಿ, ಅನರ್ಥ, ಗೆಳೆಯರ ಕಷ್ಟದಲ್ಲಿ ಭಾಗಿ, ತೀರ್ಥಯಾತ್ರಾ ದರ್ಶನ.

ಮಿಥುನ : ಆಲಸ್ಯ ಮನೋಭಾವ, ಶ್ರಮಕ್ಕೆ ತಕ್ಕ ಫಲ, ದೇವತಾ ಕಾರ್ಯಗಳಲ್ಲಿ ಭಾಗಿ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ.

ಕಟಕ : ಸಾಧಾರಣ ಲಾಭ, ಅವಾಚ್ಯ ಶಬ್ದಗಳಿಂದ ನಿಂದನೆ, ಪತಿ-ಪತ್ನಿಯರಲ್ಲಿ ವಿರಸ, ಸ್ವಯಂಕೃತ ಅಪರಾಧ.

ಸಿಂಹ : ಸ್ತ್ರೀಯರು ತಾಳ್ಮೆಯಿಂದ ವರ್ತಿಸಿ, ಹಣಕಾಸಿನ ಮುಗ್ಗಟ್ಟು, ಮನೋವ್ಯಥೆ, ಮಾತಾಪಿತರಲ್ಲಿ ಪ್ರೀತಿ.

ಕನ್ಯಾ : ಸೌಜನ್ಯದಿಂದ ಇರಿ, ಮಕ್ಕಳಿಂದ ನೆಮ್ಮದಿ, ಅಕಾಲ ಭೋಜನ, ವಿವಾಹ ಯೋಗ, ನಾನಾರೀತಿಯ ಚಿಂತೆ.

ತುಲಾ : ಆಹಾರ ಸೇವನೆಯಲ್ಲಿ ವ್ಯತ್ಯಾಸ, ಸಾಲ ಕಟ್ಟುವ ಸಾಧ್ಯತೆ, ಸ್ತ್ರೀಸೌಖ್ಯ, ಕುತಂತ್ರದಿಂದ ಹಣ ಸಂಪಾದನೆ.

ವೃಶ್ಚಿಕ : ಅತಿಯಾದ ಭಯ, ವಾದ-ವಿವಾದಗಳಲ್ಲಿ ಸೋಲು, ದೂರ ಪ್ರಯಾಣ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ.

ಧನಸ್ಸು : ಮನಸ್ಸಿನಲ್ಲಿ ಗೊಂದಲ, ಪರಸ್ತ್ರೀಯಿಂದ ತೊಂದರೆ, ಕಲಹ ಸಂಭವ, ನಿಮ್ಮ ಮಾತುಗಳಿಂದ ಅನರ್ಥ.

ಮಕರ : ಅಧಿಕ ತಿರುಗಾಟ, ಇಷ್ಟ ವಸ್ತುಗಳ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಗಳಿಕೆ, ಮಿಶ್ರಫಲ.

ಕುಂಭ : ವಾಹನ ಚಾಲಕರಿಗೆ ತೊಂದರೆ, ಮಾತೃವಿನಿಂದ ಶುಭ ಹಾರೈಕೆ, ಧನಸಹಾಯ, ಪ್ರಿಯ ಜನರ ಭೇಟಿ.

ಮೀನ : ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಅನ್ಯ ಜನರಲ್ಲಿ ಪ್ರೀತಿ.

Edited By : Vijay Kumar
PublicNext

PublicNext

10/05/2022 07:10 am

Cinque Terre

17.69 K

Cinque Terre

0