ಮೇಷ : ಸ್ಥಿರಾಸ್ತಿ ಸಂಪಾದನೆ, ಮನಸ್ಸಿಗೆ ನೆಮ್ಮದಿ, ವಿರೋಧಿಗಳಿಂದ ತೊಂದರೆ, ಶುಭಕಾರ್ಯಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ.
ವೃಷಭ : ಪ್ರೀತಿ ಸಮಾಗಮ, ದುಷ್ಟ ಚಿಂತನೆ, ವಿದ್ಯಾರ್ಥಿಗಳಲ್ಲಿ ಆತಂಕ, ಮಾತಿನ ಮೇಲೆ ಹಿಡಿತವಿರಲಿ.
ಮಿಥುನ : ಅವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸಲ್ಲದ ಅಪವಾದ, ಉದರ ಬಾಧೆ.
ಕಟಕ : ಅಧಿಕಾರಿಗಳಿಂದ ತೊಂದರೆ, ಮಿತ್ರರಿಂದ ವಂಚನೆ, ಆರೋಗ್ಯದಲ್ಲಿ ಸಮಸ್ಯೆ, ಅಕಾಲ ಭೋಜನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ.
ಸಿಂಹ : ಶರೀರದಲ್ಲಿ ತಳಮಳ, ಪುಣ್ಯಕ್ಷೇತ್ರ ದರ್ಶನ, ಸ್ತ್ರೀಸೌಖ್ಯ, ಸ್ವಂತ ಪರಿಶ್ರಮದಿಂದ ಯಶಸ್ಸು.
ಕನ್ಯಾ : ಗೊಂದಲಗಳಿಂದ ದೂರವಿರಿ, ಪಾಪಕಾರ್ಯಾಸಕ್ತಿ, ಸ್ಥಳ ಬದಲಾವಣೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ತುಲಾ : ವಿಶ್ರಾಂತಿಯಿಲ್ಲದೆ ಕೆಲಸಗಳನ್ನು ಮಾಡುವಿರಿ, ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಶತ್ರು ನಾಶ, ಮಕ್ಕಳಿಂದ ಶುಭಸುದ್ದಿ, ಮನಃಶಾಂತಿ.
ವೃಶ್ಚಿಕ : ಸ್ವಗ್ರಹ ವಾಸ, ಉತ್ತಮ ಬುದ್ಧಿಶಕ್ತಿ, ವಿದೇಶ ಪ್ರಯಾಣ, ಭೂಲಾಭ, ವಾಹನ ಚಾಲಕರಿಗೆ ತೊಂದರೆ.
ಧನಸ್ಸು : ವ್ಯಾಪಾರದಲ್ಲಿ ಲಾಭ, ಪರರ ಮಾತಿಗೆ ಕಿವಿ ಕೊಡಬೇಡಿ, ಶತ್ರು ಬಾಧೆ, ನೂತನ ವಾಹನ ಖರೀದಿ, ಮೂಗಿನ ಮೇಲೆ ಕೋಪ.
ಮಕರ : ಯತ್ನ ಕಾರ್ಯನುಕೂಲ, ಕುಟುಂಬ ಸೌಖ್ಯ, ವಾದ-ವಿವಾದ, ಅಧಿಕ ತಿರುಗಾಟ, ಸೇವಕ ವರ್ಗದಿಂದ ಸಹಾಯ.
ಕುಂಭ : ಕುತಂತ್ರದಿಂದ ಹಣ ಸಂಪಾದನೆ, ಆಲಸ್ಯ ಮನೋಭಾವ, ಚೋರಭಯ, ಮಾನಸಿಕ ಚಿಂತೆ, ಆರೋಗ್ಯ ವೃದ್ಧಿ.
ಮೀನ : ಪ್ರೀತಿ ಪಾತ್ರರೊಡನೆ ಬಾಂಧವ್ಯ, ಅನಿರೀಕ್ಷಿತ ಖರ್ಚು, ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿ.
PublicNext
27/04/2022 07:13 am