ಮೇಷ: ಉತ್ತಮ ಆಲೋಚನೆಯಿಂದ ಕಾರ್ಯಸಿದ್ಧಿ. ಉದ್ಯೋಗದಲ್ಲಿ ನಿರಾಸಕ್ತಿ. ಶತ್ರುಗಳಿಂದ ತಂತ್ರದ ಭೀತಿ. ಅನಾರೋಗ್ಯ ಸಾಧ್ಯತೆ.
ವೃಷಭ: ತಾಯಿಯಿಂದ ಸಹಕಾರ. ಸ್ಥಿರಾಸ್ತಿ ವಾಹನ ಯೋಗ. ಸರ್ಕಾರದಿಂದ ಅನುಕೂಲ. ಕೃಷಿಕರಿಗೆ ಅನುಕೂಲಕರ ದಿನ.
ಮಿಥುನ: ಅನಗತ್ಯ ಪ್ರಯಾಣ. ಮಗಳಿಗೆ ಅನಾರೋಗ್ಯ. ನೆರೆಹೊರೆಯವರೊಂದಿಗೆ ಮನಸ್ತಾಪ. ಉದ್ಯೋಗ ಬದಲಾವಣೆ ಆಲೋಚನೆ.
ಕಟಕ: ಸ್ವಯಂಕೃತ ಅಪರಾಧಗಳಿಂದ ನಷ್ಟ. ದಾಂಪತ್ಯದಲ್ಲಿ ನಿರಾಸಕ್ತಿ. ಆತುರ, ಅಧಿಕ ಕೋಪ. ದುಡುಕಿನ ಮಾತು. ಕಣ್ಣಿನಲ್ಲಿ ಸಮಸ್ಯೆ.
ಸಿಂಹ: ಸೋಮಾರಿತನದಿಂದ ಅವಕಾಶ ವಂಚಿತ. ದೀರ್ಘಕಾಲದ ಅನಾರೋಗ್ಯದ ಚಿಂತೆ. ವೃತ್ತಿ ಪ್ರವೃತ್ತಿಯಲ್ಲಿ ಏರಿಳಿತ.
ಕನ್ಯಾ: ದೇವತಾಕಾರ್ಯಗಳಿಗೆ ಖರ್ಚು. ಗುಪ್ತ ಮಾರ್ಗದಿಂದ ಕಾರ್ಯಜಯ. ದೂರ ಪ್ರಯಾಣದ ಯೋಚನೆ. ಪರಸ್ಥಳ ವಾಸ.
ತುಲಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ಲಾಭದ ಪ್ರಮಾಣ ಅಧಿಕ. ಮಕ್ಕಳಿಂದ ಆರ್ಥಿಕ ಸಹಾಯ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ವೃಶ್ಚಿಕ: ಪವಿತ್ರ ಯಾತ್ರಾಸ್ಥಳಕ್ಕೆ ಭೇಟಿ. ಸಮಾಜ ಸೇವೆಯಲ್ಲಿ ತೊಡಗುವಿರಿ. ಹಿರಿಯರ ಆಶೀರ್ವಾದ ಪಡೆಯುವಿರಿ.
ಧನುಸ್ಸು: ದೂರ ಪ್ರಯಾಣ. ತಂದೆ ಆರೋಗ್ಯ ವ್ಯತ್ಯಾಸ. ಆಧ್ಯಾತ್ಮಿಕ ಚಿಂತನೆಗಳು. ಗುಪ್ತ ಮಾರ್ಗಗಳಿಂದ ಆಪತ್ತು. ಪೂಜೆಗಳಲ್ಲಿ ಅಪಚಾರ.
ಮಕರ: ಆಲಸ್ಯದಿಂದ ಸಮಸ್ಯೆ. ದುರ್ಘಟನೆಗಳ ನೆನಪು. ಸೋಲು -ನಷ್ಟ ನಿರಾಸೆ. ಅನಿರೀಕ್ಷಿತ ಧನಾಗಮನ. ಗುಪ್ತರೋಗ ಮತ್ತು ಸಂಕಟ.
ಕುಂಭ: ಪಾಲುದಾರಿಕೆಯಲ್ಲಿ ಮನಸ್ತಾಪ. ವೈವಾಹಿಕ ಜೀವನದ ಚಿಂತೆ. ಅಗೋಚರ ವಿಷಯದ ಚಿಂತೆ. ಆರ್ಥಿಕವಾಗಿ ತಪ್ಪು ನಿರ್ಧಾರ.
ಮೀನ: ಹಿತಶತ್ರುಗಳ ಕಾಟ. ಬಂಧುಗಳಿಂದ ಸಮಸ್ಯೆ. ಸಾಲದ ಚಿಂತೆ. ರಾಜಕೀಯ ವ್ಯಕ್ತಿಗಳ ಭೇಟಿಯಿಂದ ಕಾರ್ಯಜಯ.
PublicNext
26/04/2022 07:06 am