ಮೇಷ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಆರೋಗ್ಯದಲ್ಲಿ ತೊಂದರೆ, ಬಂಧು ಮಿತ್ರರ ಸಮಾಗಮ.
ವೃಷಭ: ದುಷ್ಟಬುದ್ಧಿ, ಯತ್ನ ಕಾರ್ಯಗಳಲ್ಲಿ ವಿಘ್ನ, ವ್ಯಾಸಂಗಕ್ಕೆ ತೊಂದರೆ, ವ್ಯವಹಾರಗಳಲ್ಲಿ ಏರುಪೇರು.
ಮಿಥುನ: ಭೂಮಿಯಿಂದ ಲಾಭ, ಅಧಿಕಾರ-ಪ್ರಾಪ್ತಿ, ವಿವಾಹ ಯೋಗ, ವಸ್ತ್ರ ಖರೀದಿ,ಸುಖ ಭೋಜನ.
ಕಟಕ; ಸಲ್ಲದ ನಿಂದನೆ, ವಾಹನ ಅಪಘಾತ, ಬಂಧುಗಳಲ್ಲಿ ಕಲಹ, ಆಕಸ್ಮಿಕ ಧನ ನಷ್ಟ.
ಸಿಂಹ: ಯತ್ನ ಕಾರ್ಯಭಂಗ, ಮನಕ್ಲೇಷ, ನಂಬಿದ ಜನರಿಂದ ಅಶಾಂತಿ, ಮನಸ್ಸಿಗೆ ಚಿಂತೆ.
ಕನ್ಯಾ: ದೂರ ಪ್ರಯಾಣ, ಇಷ್ಟಾರ್ಥ ಸಿದ್ಧಿ, ತೀರ್ಥಕ್ಷೇತ್ರ ದರ್ಶನ, ಸ್ತ್ರೀ ಲಾಭ, ಉದ್ಯೋಗದಲ್ಲಿ ಅಭಿವೃದ್ಧಿ.
ತುಲಾ: ದಾಯಾದಿ ಕಲಹ, ಅಧಿಕ ಖರ್ಚು, ನೆಮ್ಮದಿ ಇಲ್ಲದ ಜೀವನ, ಅಪಕೀರ್ತಿ, ಶತ್ರು ಬಾಧೆ.
ವೃಶ್ಚಿಕ: ಪರರಿಗೆ ವಂಚಿಸುವುದು, ಋಣಭಾದೆ, ಗುಪ್ತಾಂಗ ರೋಗಗಳು, ಕೋಪ ಜಾಸ್ತಿ,ಪಾಪಬುದ್ಧಿ.
ಧನಸ್ಸು: ಮನಶಾಂತಿ, ಶತ್ರು ನಾಶ, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ನಾನಾ ರೀತಿಯ ಸಂಪಾದನೆ.
ಮಕರ: ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ, ಭಾಗ್ಯವೃದ್ಧಿ ಆದಾಯಕ್ಕಿಂತ ಖರ್ಚು ಜಾಸ್ತಿ.
ಕುಂಭ: ವ್ಯಾಪಾರದಲ್ಲಿ ನಷ್ಟ, ಆಲಸ್ಯ ಮನೋಭಾವ, ಅಕಾಲ ಭೋಜನ, ಅನ್ಯ ಜನರಲ್ಲಿ ವೈಮನಸ್ಸು.
ಮೀನ: ಕಾರ್ಯ ವಿಕಲ್ಪ, ನಾನಾ ರೀತಿಯ ತೊಂದರೆ, ನಂಬಿದ ಜನರಿಂದ ಮೋಸ, ಮಾನಸಿಕ ಅಶಾಂತಿ.
PublicNext
12/04/2022 08:03 am