ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ :3.4.2022

ಮೇಷ: ವ್ಯವಹಾರದಲ್ಲಿ ಅನುಕೂಲ, ಅಧಿಕ ಒತ್ತಡ, ಶತ್ರು ಬಾಧೆ ಮತ್ತು ಸಾಲಬಾಧೆ.

ವೃಷಭ: ದಾಂಪತ್ಯದಲ್ಲಿ ಕಲಹ, ಮಕ್ಕಳಿಂದ ಅನುಕೂಲ, ಆರ್ಥಿಕ ಅಭಿವೃದ್ಧಿ.

ಮಿಥುನ: ಅನಾರೋಗ್ಯ ಸಮಸ್ಯೆ, ಸ್ಥಿರಾಸ್ತಿಯಿಂದ ಯೋಗ, ಸಾಲಗಾರರೊಂದಿಗೆ ಮನಸ್ತಾಪ.

ಕರ್ಕಾಟಕ: ಉದ್ಯೋಗದಲ್ಲಿ ಪ್ರಗತಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಬುದ್ಧಿ ಚಂಚಲತೆ.

ಸಿಂಹ: ತಾಯಿಯೊಂದಿಗೆ ಮನಸ್ತಾಪ, ಅನಿರೀಕ್ಷಿತ ಆಪತ್ತು, ಸ್ನೇಹಿತರೊಂದಿಗೆ ಮನಸ್ತಾಪ.

ಕನ್ಯಾ: ಕೋರ್ಟ್ ವ್ಯವಹಾರದ ಚಿಂತೆ, ಅಧಿಕ ಬೇಸರ, ವ್ಯಕ್ತಿಗಳಿಂದ ಆಪತ್ತು.

ತುಲಾ: ಅಧಿಕ ಕೋಪತಾಪಗಳು, ಸಂಗಾತಿಯೊಂದಿಗೆ ಮನಸ್ತಾಪ, ಮಾತಿನಿಂದ ಕುಟುಂಬದಲ್ಲಿ ಕಲಹ.

ವೃಶ್ಚಿಕ: ಸ್ವಂತ ಉದ್ಯಮ ವ್ಯಾಪಾರ ಆಲೋಚನೆ, ನೆರೆಹೊರೆಯವರಿಂದ ಕಿರಿಕಿರಿ, ಪ್ರಯಾಣದಲ್ಲಿ ಹಿನ್ನಡೆ.

ಧನಸ್ಸು: ದಾಂಪತ್ಯದಲ್ಲಿ ಆಲಸ್ಯ, ಗೌರವ ಕೀರ್ತಿ, ಶುಭಕಾರ್ಯದ ಚಿಂತೆ.

ಮಕರ: ವ್ಯವಹಾರದಲ್ಲಿ ಲಾಭ, ಬಂಧು ಬಾಂಧವರಿಂದ ತೊಂದರೆ, ಪ್ರಯಾಣ ಮಾಡುವ ಸಂಭವ.

ಕುಂಭ: ಮಕ್ಕಳಿಂದ ಆರ್ಥಿಕ ಸಹಾಯ, ಯತ್ನ ಕಾರ್ಯದಲ್ಲಿ ಜಯ, ಮೋಜು-ಮಸ್ತಿಯಿಂದ ತೊಂದರೆ.

ಮೀನ: ಸ್ನೇಹಿತರಿಂದ ನೋವು ಸಂಕಟ, ಭೂಮಿಯಿಂದ ಯೋಗ, ತಾಯಿಯಿಂದ ಸಹಕಾರ.

Edited By : Nirmala Aralikatti
PublicNext

PublicNext

03/04/2022 07:47 am

Cinque Terre

22.56 K

Cinque Terre

0