ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 18 3.2022

ಮೇಷ: ದ್ರವ್ಯಲಾಭವಾಗಲಿದೆ. ದೈವಿಕ ಚಿಂತನೆ. ಪರರಿಗೆ ಸಹಾಯ ಮಾಡುವಿರಿ. ಶತ್ರು ಬಾಧೆ. ಯತ್ನ ಕಾರ್ಯಗಳಲ್ಲಿ ಜಯ.

ವೃಷಭ: ಯಾರನ್ನು ಹೆಚ್ಚಾಗಿ ನಂಬಬೇಡಿ. ರೋಗ ಬಾಧೆ. ಮಾತಾಪಿತರಲ್ಲಿ ಪ್ರೀತಿ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗಲಿದೆ.

ಮಿಥುನ: ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ. ಪರಸ್ತ್ರೀಯಿಂದ ತೊಂದರೆಯಾದೀತು. ವಿದೇಶಿ ವಿನಿಮಯದಿಂದ ಲಾಭ.

ಕಟಕ: ಆರೋಗ್ಯದಲ್ಲಿ ಏರುಪೇರು. ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ. ಲೇವಾದೇವಿ ವ್ಯವಹಾರಗಳಲ್ಲಿ ಮೋಸವಾಗುವ ಸಾಧ್ಯತೆ.

ಸಿಂಹ: ಮಿತ್ರರ ಆಗಮನದಿಂದ ಸಂತಸ. ಭೋಗವಸ್ತು ಪ್ರಾಪ್ತಿಯಾಗಬಹುದು. ರಿಯಾಯಿತಿ ವಸ್ತುಗಳ ಖರೀದಿಯತ್ತ ಗಮನ.

ಕನ್ಯಾ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಬದುಕಿಗೆ ಉತ್ತಮ ತಿರುವು. ಕಾರ್ಯ ವಿಕಲ್ಪ ಸಾಧ್ಯತೆ. ಸ್ತ್ರೀಯರಿಗೆ ಶುಭ ಸಮಯ ಕಾದಿದೆ.

ತುಲಾ: ವಿಪರೀತ ಕೆಲಸ. ವಾಹನದಿಂದ ತೊಂದರೆ. ಶತ್ರು ಬಾಧೆ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುವಿರಿ.

ವೃಶ್ಚಿಕ: ದಾಯಾದಿಗಳಿಂದ ತೊಂದರೆ. ಶತ್ರು ಪರಾಜಯ. ಗಣ್ಯ ವ್ಯಕ್ತಿಗಳ ಭೇಟಿಯಾಗಲಿದೆ. ಅನ್ಯ ಜನರಲ್ಲಿ ವೈಮನಸ್ಯ, ಸಹನೆ ಇರಲಿ.

ಧನಸ್ಸು: ಪರಿಶ್ರಮಕ್ಕೆ ತಕ್ಕಷ್ಟು ವರಮಾನ. ಹಿತಶತ್ರುಗಳ ಬಾಧೆ ಉಂಟಾಗಬಹದು. ಆಂತರಿಕ ಕಲಹ ನಿವಾರಣೆಯಾಗಿ ನೆಮ್ಮದಿ.

ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ. ವಿನಾಕಾರಣ ಕಲಹ. ಮಾನಸಿಕ ಒತ್ತಡದಿಂದ ಮುಕ್ತರಾಗಲು ಧ್ಯಾನದ ಮೊರೆಹೋಗಿ.

ಕುಂಭ: ಹಿರಿಯರ ಸಲಹೆ ಪಡೆಯಿರಿ. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಲಭ್ಯ. ಕೆಲಸ ಕಾರ್ಯಗಳಲ್ಲಿ ಮುನ್ನಡೆ. ದೇವರಲ್ಲಿ ನಂಬಿಕೆ ಇಡಿ.

ಮೀನ: ಸರ್ಕಾರಿ ಕೆಲಸದವರಿಗೆ ಶುಭ. ಧಾರ್ವಿುಕ ಕೆಲಸಕಾರ್ಯಗಳಲ್ಲಿ ಭಾಗಿ. ಸ್ತ್ರೀಯರಿಗೆ ಶುಭ, ಅಕಾಲ ಭೋಜನ ಮಾಡಬೇಕಾದೀತು.

Edited By : Nirmala Aralikatti
PublicNext

PublicNext

18/03/2022 07:12 am

Cinque Terre

38.45 K

Cinque Terre

0