ಮೇಷ: ಸ್ನೇಹಿತರಿಂದ ಧನಾಗಮನ, ತಂದೆಯಿಂದ ಲಾಭ, ಕೋರ್ಟ್ ಕೇಸ್‍ಗಾಗಿ ಅಲೆದಾಟ, ದೂರ ಪ್ರಯಾಣ, ಕೆಲಸಗಾರರಿಂದ ತೊಂದರೆ, ಆರೋಗ್ಯ ವ್ಯತ್ಯಾಸ .
ವೃಷಭ: ಮಕ್ಕಳಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ, ಪ್ರೀತಿ ವಿಶ್ವಾಸ ಭಾವನೆಗಳಿಗೆ ಉತ್ತಮ ಪ್ರತಿಕ್ರಿಯೆ, ಬಾಲಗ್ರಹ ದೋಷ, ಶುಭ ಸುದ್ದಿ, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಪ್ರೀತಿ-ವಿಶ್ವಾಸ.
ಮಿಥುನ: ದೈವ ಚಿಂತನೆ, ವ್ಯಾಪಾರದಲ್ಲಿ ತೊಂದರೆ, ಸಾಲ ಮಾಡುವ ಸನ್ನಿವೇಶ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ವಿಷಯಗಳಿಂದ ತೊಂದರೆ, ಮಾಟ ಮಂತ್ರ ತಂತ್ರ ಭೀತಿ, ಉದ್ಯೋಗದಲ್ಲಿ ತೊಂದರೆ.
ಕಟಕ: ದೂರ ಪ್ರಯಾಣ, ರಾಜಯೋಗದ ದಿವಸ, ಉತ್ತಮ ಅವಕಾಶ, ಶುಭ ಹಾರೈಕೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ತಿರುಗಾಟ ಮತ್ತು ಖರ್ಚು.
ಸಿಂಹ: ಮಕ್ಕಳಲ್ಲಿ ಉತ್ತಮ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸ್ಥಿರಾಸ್ತಿ ವಾಹನ ಲಾಭ, ಬಾಲಗ್ರಹ ದೋಷ, ಧರ್ಮಕಾರ್ಯಗಳಲ್ಲಿ ತೊಡಕು, ಮಾನಸಿಕ ನೋವು, ಉಷ್ಣ ಭಾದೆ
ಕನ್ಯಾ: ಅಧಿಕ ತಿರುಗಾಟ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ಊಹಾಪೋಹದ ಮಾತಿನಿಂದ ತೊಂದರೆ, ಬಂಧು ಬಾಂಧವರಿಂದ ಭಾದೆ ಧೈರ್ಯ, ಸಂಗಾತಿಯಿಂದ ಅನುಕೂಲ
ತುಲಾ: ತಂದೆಯಿಂದ ಅನುಕೂಲ, ಕಾರ್ಯಜಯ ಅಧಿಕ ಖರ್ಚು, ಆಹಾರ ವ್ಯತ್ಯಾಸದಿಂದ ಸಮಸ್ಯೆ, ಹಿರಿಯರಿಂದ ಪ್ರಶಂಸೆ, ಸಂಕಷ್ಟದಿಂದ ಮುಕ್ತಿ ಹೊಂದಲು ದಾರಿ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಆಕಸ್ಮಿಕ ಧನಯೋಗ, ಮಾನಹಾನಿ ಹಣ, ಮೃತ್ಯು ಭೀತಿ, ಪಿತ್ರಾರ್ಜಿತ ಆಸ್ತಿ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳು ಪೆಟ್ಟು ಮಾಡಿಕೊಳ್ಳುವರು.
ಧನಸ್ಸು: ದೈವ ಶಾಪ ದೈವನಿಂದನೆ, ವೈವಾಹಿಕ ಜೀವನದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆ ಕನಸು, ವಿವಾದಗಳಿಗೆ ಸಿಲುಕುವಿರಿ, ಗೌರವಕ್ಕೆ ಧಕ್ಕೆ, ಆತ್ಮವಂಚನೆ, ಪ್ರವಾಸಿ ಸ್ಥಳಗಳಿಗೆ ಭೇಟಿ.
ಮಕರ: ಲಾಭದ ಪ್ರಮಾಣ ಅಧಿಕ, ಹೊಸ ಉದ್ಯಮಕ್ಕಾಗಿ ಖರ್ಚು, ಆರೋಗ್ಯ ಸಮಸ್ಯೆ, ಪಿತ್ರಾರ್ಜಿತ ಆಸ್ತಿ ಗೊಂದಲ ಬಗೆಹರಿಯುವುದು, ತಂದೆಯಿಂದ ಅನುಕೂಲ
ಕುಂಭ: ಉತ್ತಮ ಧನಾಗಮನ, ಮಕ್ಕಳಿಗೆ ಉತ್ತಮ ಯೋಗ, ಆಕಸ್ಮಿಕ ಪ್ರಯಾಣ, ಗೋಚರವಾಗದ ರೋಗಬಾಧೆ, ಸ್ಥಿರಾಸ್ತಿ ಗೃಹ ನಿರ್ಮಾಣದ ಆಲೋಚನೆ, ಉದ್ಯೋಗದಲ್ಲಿ ಪ್ರಗತಿ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಆಧ್ಯಾತ್ಮಿಕ ಚಿಂತನೆ, ಮಕ್ಕಳಿಂದ ಅನುಕೂಲ.
ಮೀನ: ಉದ್ಯೋಗ ಸ್ಥಳದಲ್ಲಿ ಸಂಕಟ, ತಂದೆಯಿಂದ ನೋವು, ಸ್ಥಿರಾಸ್ತಿ ವಾಹನ ಯೋಗ, ಮಕ್ಕಳ ಜೀವನದಲ್ಲಿ ವ್ಯತ್ಯಾಸ, ಅಪಾಯವಾಗುವ ಭೀತಿ ದಂಡ ಕಟ್ಟುವ ಭಯ.
PublicNext
24/02/2022 08:18 am