ಶ್ರೀ ಪ್ಲವ ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಶುಕ್ಲ ಪಕ್ಷ
ವಾರ : ಸೋಮವಾರ
ತಿಥಿ : ತ್ರಯೋದಶಿ
ನಕ್ಷತ್ರ : ಪುನರ್ವಸು
ಮೇಷ : ಸ್ನೇಹಿತರಲ್ಲಿ ಕಲಹ, ಮಕ್ಕಳಿಂದ ಗೊಂದಲ, ಮಾನಸಿಕ ವ್ಯಥೆ.
ವೃಷಭ : ಕೆಲಸ ಕಾರ್ಯಗಳಲ್ಲಿ ಮುನ್ನಡೆ, ನಿರುದ್ಯೋಗಿಗಳಿಗೆ ನೌಕರಿ ಲಭ್ಯ, ಪಾಟ್ರ್ನರ್ ವ್ಯವಹಾರಗಳಲ್ಲಿ ಬಿನ್ನಾಭಿಪ್ರಾಯ.
ಮಿಥುನ : ಕೆಲಸ ಕಾರ್ಯಗಳಲ್ಲಿ ಅಡೆತಡೆ, ಶ್ರದ್ಧೆ ಹಾಗೂ ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.
ಕಟಕ : ಮಾತಿನಿಂದ ಗೌರವ, ಸ್ನೇಹಿತರ ಸಲಹೆಗಳಿಗೆ ಮಣ್ಣನೆ.
ಸಿಂಹ : ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮಕ್ಕಳಿಂದ ಸಂತಸ, ಹಿತೈಷಿಗಳ ಸಲಹೆ ಪಡೆಯಿರಿ.
ಕನ್ಯಾ : ಮಹಿಳೆಯರ ಇಷ್ಟಾರ್ಥ ಸಿದ್ಧಿ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ನಾನಾ ರೀತಿಯಿಂದ ಧನಲಾಭ.
ತುಲಾ : ಸ್ವಂತ ಉದ್ಯಮಿಗಳಿಗೆ ಅಧಿಕ ಲಾಭ, ಬಂಧುಗಳ ಆಗಮನ, ಶುಭಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ.
ವೃಶ್ಚಿಕ : ದ್ರವ್ಯನಾಶ, ದುಃಖದಾಯಕ ಪ್ರಸಂಗಗಳು, ಪರರಿಗೆ ವಂಚಿಸುವಿರಿ.
ಧನಸ್ಸು : ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ, ನೌಕರಿಯಲ್ಲಿ ಸಹೋದ್ಯೋಗಿಗಳ ಬೆಂಬಲ.
ಮಕರ : ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಧನಲಾಭ, ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭ, ಸ್ತ್ರೀ ಲಾಭ.
ಕುಂಭ : ಹಿರಿಯರ ಮಾತಿಗೆ ಬೆಲೆ ಕೊಡಿ, ಮುಂಗೋಪದಿಂದ ಪಾಲುದಾರರು ದೂರ.
ಮೀನ : ಈ ದಿನ ಮೌನವಾಗಿರಿ, ಸ್ಥಳ ಬದಲಾವಣೆ, ಸ್ಥಿರಾಸ್ತಿ ಮಾರಾಟ, ಕಾರ್ಯ ವಿಘ್ನ.
PublicNext
14/02/2022 07:11 am