ಮೇಷ: ಪ್ರಭಾವಿ ವ್ಯಕ್ತಿಗಳ ಭೇಟಿ, ಚಂಚಲ ಸ್ವಭಾವ, ಮನಕ್ಲೇಷ, ನಿವೇಶನ ಕೊಳ್ಳುವ ಯೋಗ, ಮೂಗಿನ ಮೇಲೆ ಕೋಪ.
ವೃಷಭ: ಪರರ ಮಾತಿಗೆ ಕಿವಿ ಕೊಡಬೇಡಿ, ಮಹಿಳೆಯರಿಗೆ ವಿಶೇಷ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡಚಣೆ.
ಮಿಥುನ: ಆರ್ಥಿಕ ವ್ಯವಹಾರಗಳಲ್ಲಿ ನಷ್ಟ, ಅನಿರೀಕ್ಷಿತ ಖರ್ಚು, ರಫ್ತು ಮಾರಾಟದವರಿಗೆ ಲಾಭ.
ಕಟಕ: ಸಜ್ಜನ ವಿರೋಧ, ಕೋಪ ಜಾಸ್ತಿ, ಗುರು ಹಿರಿಯರಲ್ಲಿ ಭಕ್ತಿ, ಯತ್ನ ಕಾರ್ಯಾನುಕೂಲ.
ಸಿಂಹ: ಅಲ್ಪ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ, ಕುಲದೇವರ ಅನುಗ್ರಹದಿಂದ ಕಾರ್ಯಸಿದ್ಧಿ, ದೂರ ಪ್ರಯಾಣ.
ಕನ್ಯಾ: ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಸಾಲ ಮರುಪಾವತಿ, ಸಮಾಜದಲ್ಲಿ ಗೌರವ, ಕೃಷಿಕರಿಗೆ ಅಲ್ಪ ಲಾಭ.
ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಲಸ್ಯ ಮನೋಭಾವ, ಹಿತ ಶತ್ರು ಭಾದೆ, ಗೆಳೆಯರ ಕಷ್ಟದಲ್ಲಿ ಭಾಗಿ, ಉದ್ಯೋಗದಲ್ಲಿ ಪ್ರಗತಿ.
ವೃಶ್ಚಿಕ: ಆಪ್ತರಿಂದ ಸಹಾಯ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಸಲ್ಲದ ಅಪವಾದ, ದೇವತಾ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ.
ಧನಸ್ಸು: ಮಾತಾಪಿತರಲ್ಲಿ ಪ್ರೀತಿ, ಆರೋಗ್ಯದಲ್ಲಿ ಏರುಪೇರು, ಇಷ್ಟ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಬಡ್ತಿ.
ಮಕರ: ವಿಪರೀತ ವ್ಯಸನ, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ಅನಾರೋಗ್ಯ, ವಾದ-ವಿವಾದಗಳಿಂದ ತೊಂದರೆ.
ಕುಂಭ: ಗೆಳೆಯರಿಂದ ಸಹಾಯ, ಧನಲಾಭ, ಚೋರಭಯ, ಅಕಾಲ ಭೋಜನ, ಕುತಂತ್ರದಿಂದ ಹಣ ಸಂಪಾದನೆ, ವಾಹನ ಅಪಘಾತ ಎಚ್ಚರ.
ಮೀನ: ಗುರುಗಳಿಂದ ಬೋಧನೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ರಾಜ ವಿರೋಧ, ವ್ಯವಹಾರದಲ್ಲಿ ಏರುಪೇರು ಎಚ್ಚರ, ಋಣಭಾದೆ.
PublicNext
25/01/2022 07:46 am