ಮೇಷ : ಧೈರ್ಯದಿಂದ ಕೆಲಸ ಮಾಡುವಿರಿ, ಪತ್ರವ್ಯವಹಾರದ ತಯಾರಿ, ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯ, ಬಂಧುಗಳ ಸಹಾಯ ಪ್ರಯಾಣದ ಯೋಜನೆ, ವಿದ್ಯಾಭ್ಯಾಸ ಅನುಕೂಲ ಆರ್ಥಿಕ ಚೇತರಿಕೆ, ಧಾರ್ಮಿಕ ಕಾರ್ಯಗಳು, ಉದ್ಯೋಗ ಬದಲಾವಣೆಯ ಪ್ರಯತ್ನ
ವೃಷಭ : ಗಾಬರಿ ಆತಂಕ ದುಗುಡಗಳು, ಹಣಕಾಸಿನ ಅಡತಡೆ, ಕರ್ತವ್ಯದಲ್ಲಿ ಹಿನ್ನಡೆ, ಭವಿಷ್ಯದ ಚಿಂತೆ,ಮಂದತ್ವ, ಶುಭಕಾರ್ಯ ಪ್ರಯತ್ನ, ತಂದೆಯಿಂದ ಸಹಾಯ, ಉದ್ಯೋಗ ನಷ್ಟಗಳು
ಮಿಥುನ : ಆರ್ಥಿಕ ಅನುಕೂಲ, ಉದ್ಯೋಗದಲ್ಲಿ ಉತ್ತಮ ಹೆಸರು, ಸಂಗಾತಿಯಿಂದ ಸಹಕಾರ, ಆಧ್ಯಾತ್ಮಿಕ ಚಿಂತನೆಗಳು, ಸ್ವಯಂಕೃತ ಅಪರಾಧದಿಂದ ತೊಂದರೆ, ಕೋರ್ಟ್ ಕೇಸ್‍ಗಳ ಕಾಟ
ಕಟಕ : ವ್ಯಾಪಾರ-ವ್ಯವಹಾರದಲ್ಲಿ ನಷ್ಟಗಳು, ಧರ್ಮ ವಿರೋಧಗಳು, ಹಿರಿಯರಿಗೆ ಅಗೌರವ, ಷೇರು ವ್ಯವಹಾರದಲ್ಲಿ ಅನುಕೂಲ, ದಾಂಪತ್ಯದಲ್ಲಿ ಆಲಸ್ಯ, ಮಿತ್ರರಿಂದ ಸಮಸ್ಯೆ, ಸೋಲು ನಷ್ಟ ನಿರಾಸೆಗಳ, ಪಾಪ ಕಾರ್ಯಗಳು, ದೂರ ಪ್ರಯಾಣಕ್ಕೆ ತಡೆ
ಸಿಂಹ : ಮಿತ್ರರಿಂದ ಅನುಕೂಲ, ಸಹೋದರಿಯಿಂದ ಸಹಾಯ, ಆರ್ಥಿಕ ಚೇತರಿಕೆ, ಶುಭ ಕಾರ್ಯದಲ್ಲಿ ಯಶಸ್ಸು, ಜ್ಞಾನ ಸಂಪಾದನೆ, ಆರೋಗ್ಯ ಚೇತರಿಕೆ, ಭವಿಷ್ಯದ ಚಿಂತೆ, ದುಂದುವೆಚ್ಚಗಳು, ಗುಪ್ತ ಶತ್ರುಗಳು, ಕೌಟುಂಬಿಕ ಶತ್ರುತ್ವ, ಮಾತಿನಿಂದ ಸಮಸ್ಯೆ
ಕನ್ಯಾ: ಉದ್ಯೋಗದಲ್ಲಿ ಅನುಕೂಲ, ವೃತ್ತಿಯಲ್ಲಿ ಯಶಸ್ಸು, ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ, ಗೌರವಯುತ ಜೀವನ, ಆತ್ಮಗೌರವದ ನಡವಳಿಕೆ, ಸಾರ್ವಜನಿಕರಿಗೆ ಅನುಕೂಲ, ವ್ಯಾಪಾರದಲ್ಲಿ ಲಾಭ ಮಿತ್ರರಿಂದ ಸಹಾಯ
ತುಲಾ : ಪಿತ್ರಾರ್ಜಿತ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಧಾರ್ಮಿಕ ಕಾರ್ಯಾಸಕ್ತಿ, ತಂದೆಯಿಂದ ಸಹಾಯ, ಮಕ್ಕಳ ಜೀವನದಲ್ಲಿ ಬದಲಾವಣೆ, ಉತ್ತಮ ನಡವಳಿಕೆ, ಆಸೆ-ಆಕಾಂಕ್ಷೆಗಳ ಈಡೇರಿಕೆ, ಸ್ವಂತ ಉದ್ಯಮದಲ್ಲಿ ಹಿನ್ನಡೆ, ದೈಹಿಕ ಅಸಮರ್ಥತೆ, ಆರೋಗ್ಯದಲ್ಲಿ ಚೇತರಿಕೆ
ವೃಶ್ಚಿಕ : ಪ್ರಯಾಣದಲ್ಲಿ ತೊಂದರೆ, ಬಂಧುಗಳೊಂದಿಗೆ ಕಿರಿಕಿರಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದುಃಖ ಮತ್ತು ವ್ಯಾಕುಲತೆಗಳು, ಸರ್ಕಾರದಿಂದ ತೊಂದರೆಯಾಗುವ ಆತಂಕ, ಕಲಹಗಳು ಮಕ್ಕಳಿಂದ ನಷ್ಟ
ಧನಸ್ಸು : ದಾಂಪತ್ಯ ಕಲಹಗಳು, ಆರ್ಥಿಕ ಮಂದಗತಿ, ಉದ್ಯೋಗದಲ್ಲಿ ನಿಧಾನ, ಅಧಿಕಾರಿಗಳ ಬೇಜವಾಬ್ದಾರಿತನ, ಪಾಲುದಾರಿಕೆಯಲ್ಲಿ ಸಮಸ್ಯೆಗಳು, ಸಂಗಾತಿ ಆರೋಗ್ಯದಲ್ಲಿ ಸುಧಾರಣೆ, ಶುಭ ಕಾರ್ಯದಲ್ಲಿ ಯಶಸ್ಸು, ಉತ್ತಮ ಬಾಂಧವ್ಯ, ಮಾತಿನಿಂದ ಸಮಸ್ಯೆ, ಪ್ರೀತಿ-ಪ್ರೇಮ ಭಾವನೆಗೆ ಪೆಟ್ಟು.
ಮಕರ : ಸಾಲದ ಚಿಂತೆ, ಶತ್ರು ಕಾಟಗಳು, ಪೂರ್ವಜನ್ಮದ ಕಾಟ, ಅನಾರೋಗ್ಯ, ಸೇವಕರಿಂದ ಕೆಲಸ ಕಾರ್ಯಗಳು, ಪಾಲುದಾರಿಕೆಯಲ್ಲಿ ಮಂದಗತಿಯ ವ್ಯವಹಾರ
ಕುಂಭ : ಪ್ರೀತಿ-ಪ್ರೇಮದಲ್ಲಿ ಆಸಕ್ತಿ, ಭಾವನೆಗಳಿಗೆ ಪೆಟ್ಟು, ಆಧ್ಯಾತ್ಮಿಕ ಚಟುವಟಿಕೆ, ಮೋಜು-ಮಸ್ತಿಯಿಂದ ತೊಂದರೆ, ಮನೋರಂಜನೆಯಲ್ಲಿ ಹಿನ್ನಡೆ, ಮಂದಗತಿ ಏಕಾಗ್ರತೆಯಲ್ಲಿ ಕೊರತೆ, ಗರ್ಭ ದೋಷಗಳು ಅಧಿಕ ನಿದ್ರೆ, ಆರ್ಥಿಕ ಚೇತರಿಕೆ
ಮೀನ : ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ಅನುಕೂಲ, ಕುಟುಂಬದಿಂದ ಸಹಾಯ, ಅನಗತ್ಯ ಪ್ರೇಮ ಸಂಬಂಧಗಳು, ವಿದ್ಯಾಭ್ಯಾಸದಲ್ಲಿ ಮಂದತ್ವ, ಚಿರಾಸ್ತಿ ವಾಹನ ಲಾಭ, ಶುಭಕಾರ್ಯದಲ್ಲಿ ಎಳೆದಾಟ,ಪಾಲುದಾರಿಕೆಯಲ್ಲಿ ನಿಧಾನ, ದೂರ ಪ್ರದೇಶದಲ್ಲಿ ಅನುಕೂಲ
PublicNext
16/01/2022 08:37 am