ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ಗುಳಿಕಕಾಲ : 3.11 ರಿಂದ 437
ವಾರ : ಭಾನುವಾರ,
ತಿಥಿ : ಹುಣ್ಣಿಮೆ,
ನಕ್ಷತ್ರ : ಮೃಗಶಿರ,
ಮೇಷ : ಮಿತ್ರರೊಡನೆ ಪ್ರೀತಿ, ಯತ್ನ ಕಾರ್ಯಾನುಕೂಲ, ನಿವೇಶನ ಯೋಗ, ಧನಲಾಭ, ಅಧಿಕ ತಿರುಗಾಟ, ದಾಂಪತ್ಯ ಕಲಹ, ಪರರ ಮಾತಿಗೆ ಕಿವಿ ಕೊಡಬೇಡಿ, ಸ್ನೇಹಿತರಿಂದ ನೆರವು.
ವೃಷಭ : ಉತ್ತಮ ಲಾಭ, ಆರೋಗ್ಯದಲ್ಲಿ ಚೇತರಿಕೆ, ಶತ್ರು ನಾಶ, ಕುಟುಂಬ ಸೌಖ್ಯ, ದುಷ್ಟ ಜನರಿಂದ ದೂರವಿರಿ, ವಿವಾಹ ಯೋಗ, ತೀರ್ಥಯಾತ್ರಾ ದರ್ಶನ.
ಮಿಥುನ : ಕುತಂತ್ರದಿಂದ ಹಣ ಸಂಪಾದನೆ, ಮೂಗಿನ ಮೇಲೆ ಕೋಪ, ವಾಹನದಿಂದ ಕಂಟಕ, ಆಕಾಲ ಭೋಜನ, ಸ್ತ್ರೀ ಲಾಭ, ಉತ್ತಮ ಫಲ.
ಕಟಕ : ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳನ್ನ ಗೌರವಿಸಿ, ಮನಃಶಾಂತಿ, ವಿವೇಚನೆ ಕಳೆದುಕೊಳ್ಳಬೇಡಿ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು.
ಸಿಂಹ : ಪ್ರವಾಸದಿಂದ ಆಯಾಸ, ಧನಲಾಭ, ಶತ್ರು ನಾಶ, ಪರಸ್ತ್ರೀಯಿಂದ ತೊಂದರೆ, ದೃಷ್ಟಿ ದೋಷ, ಅಲ್ಪ ಕಾರ್ಯಸಿದ್ದಿ, ಅಕಾಲ ಭೋಜನ.
ಕನ್ಯಾ : ಯತ್ನ ಕಾರ್ಯಗಳಲ್ಲಿ ಅಡತಡೆ, ಚೋರಭಯ, ಅಧಿಕ ಕೋಪ, ಧನ ನಷ್ಟ, ಅಧಿಕ ಕೆಲಸದಿಂದ ವಿಶ್ರಾಂತಿ, ಅಲ್ಪ ಲಾಭ, ಅಧಿಕ ಖರ್ಚು, ಚಂಚಲ ಮನಸ್ಸು.
ತುಲಾ : ಉದಾಸೀನದಿಂದ ಅನಾರೋಗ್ಯ, ಶ್ರಮಕ್ಕೆ ತಕ್ಕ ಫಲ, ಕೈಗಾರಿಕಾ ಉದ್ಯಮಿಗಳಿಗೆ ಯಶಸ್ಸು, ಹಣಕಾಸಿನ ವಿಷಯದಲ್ಲಿ ಜಾಗ್ರತೆ, ಮನಃಶಾಂತಿ
ವೃಶ್ಚಿಕ : ವೃತ್ತಿಯಲ್ಲಿ ಬದಲಾವಣೆ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಹಿತ ಶತ್ರುಭಾದೆ,ದೂರ ಪ್ರಯಾಣ, ಧರ್ಮಕಾರ್ಯ ಮಾಡುವಿರಿ.
ಧನಸ್ಸು : ನಂಬಿಕೆ ದ್ರೋಹ, ಕೆಲಸ ಕಾರ್ಯಗಳಲ್ಲಿ ಜಯ, ವಿದೇಶ ಪ್ರಯಾಣ, ಮಾತಾಪಿತರಲ್ಲಿ ಪ್ರೀತಿ, ಋಣಭಾದೆ, ತೀರ್ಥಯಾತ್ರಾ ದರ್ಶನ.
ಮಕರ : ಅನಾವಶ್ಯಕ ಖರ್ಚಿನಿಂದ ದೂರವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಶತ್ರು ಭಾಧೆ, ಕುಟುಂಬದವರಿಂದ ಧನಸಹಾಯ, ವಿದ್ಯಾರ್ಥಿಗಳಲ್ಲಿ ಹಿನ್ನೆಡೆ, ಚಂಚಲ ಮನಸ್ಸು.
ಕುಂಭ : ಸಮಾಧಾನದಿಂದ ವರ್ತಿಸಿ, ಪರಸ್ಥಳ ವಾಸ, ದುಡುಕು ಸ್ವಭಾವ, ಸುಖ ಭೋಜನ, ವೈರಿಗಳಿಂದ ದೂರವಿರಿ, ಸರ್ಕಾರಿ ನೌಕರರಿಗೆ ಬಡ್ತಿ,ಕೃಷಿಕರಿಗೆ ಲಾಭ.
ಮೀನ : ವಿವಾಹದ ಮಾತುಕತೆ, ಕೆಲಸಕಾರ್ಯಗಳಲ್ಲಿ ಮಂದಗತಿ, ಅನಾರೋಗ್ಯ, ನಿದ್ರಾಭಂಗ, ಗುರುಹಿರಿಯರ ಹಿತನುಡಿ, ಅಧಿಕಾರ ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ಮಿತ್ರರಲ್ಲಿ ದ್ವೇಷ.
PublicNext
19/12/2021 07:11 am