ಮೇಷ: ಮೇಲಧಿಕಾರಿಗಳಿಂದ ಕಿರಿಕಿರಿ. ಸಹೋದ್ಯೋಗಿಗಳ ಜತೆ ವಾಗ್ವಾದ. ವ್ಯಾಪಾರಸ್ಥರಿಗೆ ನಷ್ಟ ದಿನಾಂತ್ಯದಲ್ಲಿ ಆಯಾಸ.
ವೃಷಭ: ಹೊಸ ವ್ಯಾಪಾರಕ್ಕೆ ಚಾಲನೆ. ಭೂಮಿ ಖರೀದಿಗೆ ನಿರ್ಧಾರ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಕಿರಿಕಿರಿ. ಸಮಾಲೋಚಿಸಿ ನಿರ್ಧರಿಸಿ.
ಮಿಥುನ: ನವಮದ ಗುರು ಕಾರ್ಯ ನಾಶಕ್ಕೆ ಕಾರಣ. ಆರ್ಥಿಕ ಸಮಸ್ಯೆಗಳು ಕಾಡಬಹುದು. ವೈದ್ಯರ ಸಲಹೆಯನ್ನು ನಿರ್ಲಕ್ಷಿಸಬೇಡಿ.
ಕಟಕ: ನೀವು ನಂಬಿದವರಿಂದಲೇ ಮೋಸ. ದುರ್ಗೆಯನ್ನು ಆರಾಧಿಸಿ. ಅನಾರೋಗ್ಯ ಹೆಚ್ಚಾಗಬಹುದು. ಸಂಜೆ ವೇಳೆ ಶುಭವಾರ್ತೆ.
ಸಿಂಹ: ಹಿತಶತ್ರುಗಳ ಕಾಟ. ಸಹೋದ್ಯೋಗಿಗಳಿಂದ ಮಾನಸಿಕ ಕಿರಿಕಿರಿ. ವ್ಯಾಪಾರದಲ್ಲಿ ಅಧಿಕ ನಷ್ಟ. ಗಣೇಶನನ್ನು ಪೂಜಿಸಿ.
ಕನ್ಯಾ: ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ ದೊರೆಯಲಿದೆ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಮಗನಿಂದ ಶುಭ ಸುದ್ದಿ.
ತುಲಾ: ಮನೆಯಲ್ಲಿ ಸಡಗರ. ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಸಂಜೆ ಶುಭಸುದ್ದಿ.
ವೃಶ್ಚಿಕ: ಸಹೋದರರಿಂದ ಸಹಾಯ. ಮಗಳ ಮದುವೆಗೆ ಚಾಲನೆ. ಒಪ್ಪಿಸಿದ ಕೆಲಸದ ದಕ್ಷ ನಿರ್ವಹಣೆ. ದಿನಾಂತ್ಯದಲ್ಲಿ ಸುಸ್ತು.
ಧನುಸ್ಸು; ಮಾತು ಮುತ್ತಿನಂತೆ ಇರಲಿ. ಯೋಚಿಸಿ ಮಾತನಾಡಿ. ಹಣ ಉಳಿಕೆಗೆ ಅವಕಾಶ ಸಿಗಲಿದೆ. ನಿವೇಶನ ಖರೀದಿಗೆ ನಿರ್ಧಾರ.
ಮಕರ: ಕಾರ್ಯ ನೈಪುಣ್ಯತೆಗೆ ಪುರಸ್ಕಾರ. ಕೃಷಿಕರಿಗೆ ವಿಶೇಷ ಲಾಭ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸ್ನೇಹಿತನ ಸಲಹೆ.
ಕುಂಭ: ಧನ ನಷ್ಟ. ವ್ಯಾಪಾರದಲ್ಲಿ ಮೋಸ ಹೋಗುವಿರಿ. ಯಾರನ್ನೂ ನಂಬಲು ಹೋಗಬೇಡಿ. ಸಹೋದರಿಯ ಮನೆಗೆ ಭೇಟಿ.
ಮೀನ: ಕೆಲಸಗಾರರಿಂದ ಪ್ರತಿರೋಧ. ಮನಸ್ಸಿಗೆ ಅವ್ಯಕ್ತ ಭಯ. ಪರಮೇಶ್ವರನನ್ನು ಭಕ್ತಿಯಿಂದ ಧ್ಯಾನಿಸಿ. ಸಂಜೆ ಶುಭವಾರ್ತೆ.
PublicNext
11/12/2021 07:14 am