ಮೇಷ: ನೇರ ನಡೆ-ನುಡಿಯಿಂದ ಕಲಹ, ಷೇರು ವ್ಯವಹಾರದಲ್ಲಿ ತೊಂದರೆ, ಬಂಧುಗಳಿಗೆ ಖರ್ಚು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ-ಪ್ರೇಮದಲ್ಲಿ ಆತಂಕ.
ವೃಷಭ: ಪಾಲುದಾರಿಕೆಯಲ್ಲಿ ಉದ್ಯಮಕ್ಕೆ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಗುಪ್ತ ಮಾರ್ಗದಿಂದ ಕಾರ್ಯ ಯತ್ನ, ತಾಯಿಯಿಂದ ಸಹಾಯ, ಭಾವನೆಗಳಿಗೆ ಪೆಟ್ಟು, ಸಂಗಾತಿಯಿಂದ ಹಟಮಾರಿ ಧೋರಣೆ.
ಮಿಥುನ: ಉದ್ಯೋಗ ಪ್ರಾಪ್ತಿ, ಅನಗತ್ಯ ಪ್ರಯಾಣ, ಬಂಧುಗಳಿಗಾಗಿ ಖರ್ಚುಗಳು, ಕೆಲಸಗಾರರೊಂದಿಗೆ ಮನಸ್ತಾಪ, ಅನರೋಗ್ಯ, ದುಃಸ್ವಪ್ನಗಳು.
ಕಟಕ: ಆರ್ಥಿಕವಾಗಿ ಲಾಭ, ಮಕ್ಕಳಿಂದ ಸಹಾಯ, ರತ್ನಾಭರಣ ಖರೀದಿ, ಪ್ರೀತಿ-ಪ್ರೇಮದಲ್ಲಿ ಆಕರ್ಷಣೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಕಾರ್ಯ ಜಯದ ಪ್ರಯತ್ನ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಆಮದು ರಫ್ತು ವ್ಯಾಪಾರದವರಿಗೆ ಲಾಭ.
ಸಿಂಹ: ಸ್ವಂತ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಸ್ಥಿರಾಸ್ತಿ ಮತ್ತು ವಾಹನದ ಹಂಬಲ, ಆತ್ಮಗೌರವಕ್ಕೆ ವಿರುದ್ಧವಾದ ನಡವಳಿಕೆ, ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ.
ಕನ್ಯಾ: ದೂರ ಪ್ರಯಾಣ, ಧೈರ್ಯದಿಂದ ಮುನ್ನುಗ್ಗುವ ಮನಸ್ಥಿತಿ, ಕಿರಿಯರೊಂದಿಗೆ ಮನಸ್ತಾಪ, ಅನಾರೋಗ್ಯ, ನಿದ್ರಾಭಂಗ, ಉದ್ಯೋಗ ನಷ್ಟ, ಅನಿರೀಕ್ಷಿತ ಖರ್ಚು.
ತುಲಾ: ಕುಟುಂಬದಿಂದ ಸಹಾಯ ಮತ್ತು ಸಹಕಾರ, ಷೇರು ವ್ಯವಹಾರದಲ್ಲಿ ಚೇತರಿಕೆ, ಸ್ನೇಹಿತರಿಂದ ಸಹಾಯ, ಅನಿರೀಕ್ಷಿತ ಲಾಭ,ಮಾತಿನಿಂದ ತೊಂದರೆ, ಗುಪ್ತ ಕಾರ್ಯ ಪ್ರಯತ್ನ, ಅನಿರೀಕ್ಷಿತ ಸೋಲು ನಿರಾಸೆ.
ವೃಶ್ಚಿಕ: ದಾಂಪತ್ಯದಲ್ಲಿ ವಿರಸ, ಉದ್ಯೋಗದಲ್ಲಿ ನಷ್ಟ, ಸರ್ಕಾರಿ ಕಾರ್ಯಜಯ, ಪಾಲುದಾರಿಕೆಯಲ್ಲಿ ಅನುಕೂಲ, ಸ್ವಾಭಿಮಾನದ ದಿನ, ಆಯುಷ್ಯದ ಭಯ.
ಧನಸ್ಸು: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸೇವಾವೃತ್ತಿ, ಗೌರವಕ್ಕೆ ಧಕ್ಕೆ,ಪಶ್ಚಾತಾಪ, ಅನಾರೋಗ್ಯ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ.
ಮಕರ: ಯತ್ನ ಕಾರ್ಯಜಯ,ಅನಿರೀಕ್ಷಿತ ಲಾಭ, ಪ್ರೀತಿ-ಪ್ರೇಮದಲ್ಲಿ ಆಸಕ್ತಿ, ಮಾಟ ಮಂತ್ರ ತಂತ್ರ ದೋಷಗಳು, ಕಲಾ ಚಟುವಟಿಕೆಯಲ್ಲಿ ಯಶಸ್ಸು, ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ.
ಕುಂಭ: ಉದ್ಯೋಗ ಯಶಸ್ಸು, ಪಾಲುದಾರಿಕೆಯ ಸಮಸ್ಯೆ ನಿವಾರಣೆ, ಸರ್ಕಾರದಿಂದ ಅನುಕೂಲ, ಆತ್ಮಗೌರವದಿಂದ ನಡೆಯುವಿರಿ, ಅಧಿಕಾರ ವರ್ಗದವರಿಂದ ಪ್ರಶಂಸೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಿರಿಯರ ಮಾರ್ಗದರ್ಶನ.
ಮೀನ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸ್ಥಿರಾಸ್ತಿ ವಾಹನಕ್ಕೆ ಖರ್ಚು, ತಂದೆಯಿಂದ ಸಹಾಯ, ಉದ್ಯೋಗದಲ್ಲಿ ನಿರಾಸಕ್ತಿ, ಧಾರ್ಮಿಕ ಕಾರ್ಯದಲ್ಲಿ ಅಡೆತಡೆ, ಅನಾರೋಗ್ಯ.
PublicNext
10/12/2021 07:49 am