ಮೇಷ: ಗೃಹೋಪಕರಣಗಳ ವ್ಯಾಪಾರಿಗಳಿಗೆ ಧನ ನಷ್ಟ. ಹಣಕಾಸಿನ ಮುಗ್ಗಟ್ಟು. ಕಾರ್ಯಗಳಲ್ಲಿ ಅಡಚಣೆ. ದಿನಾಂತ್ಯದಲ್ಲಿ ಶುಭಸುದ್ದಿ.
ವೃಷಭ: ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಾಲನೆ. ಸಂತಾನ ಅಪೇಕ್ಷಿತರಿಗೆ ಶುಭಸುದ್ದಿ. ಸರ್ಕಾರಿ ಕೆಲಸಗಳಲ್ಲಿ ಅಭಿವೃದ್ಧಿ. ಮನಸ್ಸಿಗೆ ಚಿಂತೆ.
ಮಿಥುನ: ಖಾಸಗಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ. ದಿನಾಂತ್ಯದಲ್ಲಿ ವಿಹಾರ.
ಕಟಕ: ಸಾರ್ವಜನಿಕ ರಂಗದಲ್ಲಿ ಸನ್ಮಾನ. ಅಧಿಕಾರಿಗಳಿಂದ ವಿಶೇಷ ಜವಾಬ್ದಾರಿ. ಸೇವಕರಿಂದ ಸಹಾಯ. ದೂರ ಪ್ರಯಾಣ.
ಸಿಂಹ: ಸಾಲಗಾರರಿಂದ ಅವಮಾನ. ಮಾರಾಟದಲ್ಲಿ ಮೋಸ ಸಾಧ್ಯತೆ. ಶುಭಕಾರ್ಯ ಯತ್ನ ಸಫಲ. ಪ್ರಯಾಣದಲ್ಲಿ ಅಡಚಣೆ.
ಕನ್ಯಾ: ಆರೋಗ್ಯ ಸುಧಾರಣೆ. ಕಾರ್ಯಾನುಕೂಲ. ವ್ಯವಹಾರದಲ್ಲಿ ಪ್ರಗತಿ. ಸ್ವಕರ್ಮ ಆಸಕ್ತಿ. ಸಜ್ಜನರ ಸಹವಾಸ. ಸಂಗಾತಿ ಜತೆ ವಿರಸ.
ತುಲಾ: ಸ್ಥಳ ಬದಲಾವಣೆ ಸಾಧ್ಯತೆ. ಹಿತಶತ್ರುಗಳಿಂದ ತೊಂದರೆ. ಸಾಲ ತೀರಿಸಲು ಸೂಕ್ತ ವಾತಾವರಣ. ಉದ್ಯೋಗದಲ್ಲಿ ಅಸ್ಥಿರತೆ.
ವೃಶ್ಚಿಕ: ಅಧಿಕ ಪ್ರಯಾಣದಿಂದ ಅನಾರೋಗ್ಯ. ನಿಮ್ಮ ಅಸಹನೆಯಿಂದ ಕಚೇರಿಯಲ್ಲಿ ಸಹದ್ಯೋಗಿಗಳೊಂದಿಗೆ ವಿರೋಧ.
ಧನುಸ್ಸು: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ. ತೀರ್ಥಯಾತ್ರೆಗೆ ನಿರ್ಧಾರ. ಲೇವಾದೇವಿ ವ್ಯವಹಾರದಲ್ಲಿ ಲಾಭ. ಅವಿವಾಹಿತರಿಗೆ ಶುಭಸುದ್ದಿ.
ಮಕರ: ಬಂಧುಗಳಲ್ಲಿ ವಿರೋಧ. ಸರ್ಕಾರಿ ಕೆಲಸದಲ್ಲಿ ಅಡಚಣೆ. ತಾಯಿಗೆ ಅನಾರೋಗ್ಯ ಸಾಧ್ಯತೆ. ವ್ಯವಹಾರಗಳಲ್ಲಿ ಸಾಧಾರಣ ಲಾಭ.
ಕುಂಭ: ಸಾರ್ವಜನಿಕವಾಗಿ ಗೌರವ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ. ಆಸ್ತಿ ವಿಚಾರದಲ್ಲಿ ಒಮ್ಮತವಿಲ್ಲ.
ಮೀನ: ಮಗಳ ವಿವಾಹ ಯತ್ನದಲ್ಲಿ ತಿರುವು. ಪ್ರೇಮಿಗಳಿಗೆ ಶುಭ. ಮಹಿಳೆಯರಿಗೆ ಉದ್ಯೋಗದಲ್ಲಿ ಒತ್ತಡ. ವ್ಯಾಪಾರದಲ್ಲಿ ಧನ ನಷ್ಟ.
PublicNext
06/12/2021 07:21 am