ಮೇಷ : ನಾನಾ ರೀತಿಯ ಸಂಪಾದನೆ, ಉನ್ನತ ಸ್ಥಾನಮಾನ,ಭಾಗ್ಯ ವೃದ್ಧಿ, ಪರರ ಧನಪ್ರಾಪ್ತಿ, ಭಯಭೀತಿ ನಿವಾರಣೆ,ದೈವಿಕ ಚಿಂತನೆ, ಗುರು ಹಿರಿಯರಲ್ಲಿ ಭಕ್ತಿ, ದಾನ-ಧರ್ಮ ಮಾಡುವಿರಿ.
ವೃಷಭ : ಶತ್ರುಗಳಿಂದ ತೊಂದರೆ,ಅನಾರೋಗ್ಯ, ಊರೂರು ಸುತ್ತಾಟ,ಮನಃಸ್ಥಾಪ, ಅಧಿಕ ಖರ್ಚು,ಯಾರನ್ನು ಹೆಚ್ಚಾಗಿ ನಂಬಬೇಡಿ, ಉದ್ಯೋಗದಲ್ಲಿ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ.
ಮಿಥುನ : ಕುಟುಂಬ ಸೌಖ್ಯ,ಧನಲಾಭ, ಪ್ರಿಯ ಜನರ ಭೇಟಿ,ಸ್ತ್ರೀ ಲಾಭ, ಶತ್ರು ಬಾಧೆ, ಉದ್ಯೋಗದಲ್ಲಿ ಬಡ್ತಿ, ಆದಾಯಕ್ಕಿಂತ ಖರ್ಚು ಅಧಿಕ, ತೀರ್ಥಯಾತ್ರೆ ದರ್ಶನ,ವಾಹನ ರಿಪೇರಿ.
ಕಟಕ : ಕಾರ್ಯ ವಿಘಾತ,ಎಲ್ಲಿ ಹೋದರು ಅಶಾಂತಿ, ನೌಕರಿಯಲ್ಲಿ ಕಿರಿಕಿರಿ,ಧನವ್ಯಯ, ಸ್ಥಿರಾಸ್ತಿ ಮಾರಾಟ,ಚಂಚಲ ಮನಸ್ಸು, ಮಿತ್ರರ ಸಹಾಯ,ಅಕಾಲ ಭೋಜನ.
ಸಿಂಹ : ಅನ್ಯ ಜನರಲ್ಲಿ ಪ್ರೀತಿ, ಕೈಹಾಕಿದ ಕೆಲಸಗಳಲ್ಲಿ ಜಯ, ವಿದೇಶ ಪ್ರಯಾಣ, ಮನಃಶಾಂತಿ, ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು, ಕೃಷಿಯಲ್ಲಿ ಲಾಭ, ದಾಂಪತ್ಯದಲ್ಲಿ ಪ್ರೀತಿ, ಮಾತೃವಿನ ಹಾರೈಕೆ.
ಕನ್ಯಾ : ಸ್ಥಗಿತ ಕೆಲಸಗಳಲ್ಲಿ ಮುನ್ನಡೆ, ಸ್ತ್ರೀ ಲಾಭ, ವ್ಯಾಪಾರದಲ್ಲಿ ಲಾಭ, ಸಲ್ಲದ ಅಪವಾದ, ಸಜ್ಜನ ವಿರೋಧ, ನಂಬಿದ ಜನರಿಂದ ಮೋಸ ಎಚ್ಚರ.
ತುಲಾ : ಸಾಲಭಾದೆ, ಮನಕ್ಲೇಷ, ಕುಟುಂಬದಲ್ಲಿ ಅಶಾಂತಿ, ಹಿತಶತ್ರುಗಳಿಂದ ಕಾಟ, ಆಪ್ತರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ರೋಗಬಾಧೆ, ಶತ್ರು ನಾಶ, ಅಕಾಲ ಭೋಜನ.
ವೃಶ್ಚಿಕ : ಕೋರ್ಟ್ ಕೆಲಸಗಳಲ್ಲಿ ವಿಳಂಬ, ಇತರರ ಮಾತಿನಿಂದ ಕಲಹ, ಹಿರಿಯರಲ್ಲಿ ಭಕ್ತಿ, ಸಣ್ಣ ವಿಚಾರಗಳಿಂದ ಮನಸ್ತಾಪ, ಮಾತಿನ ಚಕಮಕಿ, ಆರೋಗ್ಯದಲ್ಲಿ ಏರುಪೇರು.
ಧನಸ್ಸು : ಮಹಿಳೆಯರಿಗೆ ಶುಭ, ವಿಪರೀತ ಖರ್ಚು, ಮಾತಿನಲ್ಲಿ ಹಿಡಿತವಿರಲಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಅಮೂಲ್ಯ ವಸ್ತುಗಳ ಖರೀದಿ,ವಿದೇಶ ಪ್ರಯಾಣ.
ಮಕರ : ಉದ್ಯೋಗಿಗಳಿಗೆ ಕೆಲಸದ ಒತ್ತಡ, ಅಧಿಕ ತಿರುಗಾಟ, ತೀರ್ಥಯಾತ್ರಾ ದರ್ಶನ, ಋಣಭಾದೆ, ಕಾರ್ಯ ವಿಘಾತ, ರಾಜಕಾರಣಿಗಳಲ್ಲಿ ಕಲಹ, ಗೊಂದಲ.
ಕುಂಭ : ವಿಪರೀತ ಹಣವ್ಯಯ, ಅನ್ಯರಲ್ಲಿ ವೈಮನಸ್ಸು, ಅನಾರೋಗ್ಯ, ಹಣ ಸಾಕಾಗುವುದಿಲ್ಲ, ತಾಳ್ಮೆ ಅಗತ್ಯ, ದುಷ್ಟರಿಂದ ದೂರವಿರು.
ಮೀನ : ನಾನಾ ವಿಚಾರಗಳಲ್ಲಿ ಆಸಕ್ತಿ, ದೂರ ಪ್ರಯಾಣ, ಉದ್ಯೋಗಿಗಳ ಜೊತೆಗೆ ಸ್ನೇಹದಿಂದ ವರ್ತಿಸಿ, ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ, ಆಕಸ್ಮಿಕ ಖರ್ಚು.
PublicNext
05/12/2021 07:45 am