ಮೇಷ : ಆರ್ಥಿಕ ಅನುಕೂಲ, ಶುಭಕಾರ್ಯಗಳಿಗೆ ಅನುಕೂಲ, ತಾಯಿಂದ ಧನಾಗಮನ, ವಾಹನ ಮತ್ತು ಗೃಹ ನಿರ್ಮಾಣದ ಮನಸ್ಸು, ಸಂಗಾತಿಯಿಂದ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಾರೋಗ್ಯ ಸಮಸ್ಯೆ
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಒತ್ತಡ, ಸಂಗಾತಿಯೊಂದಿಗೆ ವಾಗ್ವಾದ, ಆರೋಗ್ಯದಲ್ಲಿ ಏರುಪೇರು.
ಮಿಥುನ: ದುಶ್ಚಟಗಳು ಅಧಿಕ, ಅನಗತ್ಯ ವಿಷಯಗಳ ಚರ್ಚೆ, ಜೀವನದಲ್ಲಿ ಮೂರನೇ ವ್ಯಕ್ತಿಗಳ ಪ್ರವೇಶ, ಹೆಣ್ಣು ಮಕ್ಕಳಿಂದ ಲಾಭ, ಗುಪ್ತ ಆಲೋಚನೆ.
ಕಟಕ: ನೋವು ಮತ್ತು ಭಾದೆ, ವಾಹನ ಮತ್ತು ಗೃಹ ನಿರ್ಮಾಣದ ಆಸೆ, ತಾಯಿಂದ ಧನಾಗಮನ, ಸ್ಥಿರಾಸ್ತಿಯಿಂದ ಲಾಭ, ಮೋಜುಮಸ್ತಿಯಲ್ಲಿ ತೊಡಗುವಿರಿ.
ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹೆಣ್ಣು ಮಕ್ಕಳ ನಡವಳಿಕೆಯಿಂದ ಬೇಸರ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಆಲೋಚನೆ, ಶೀತ ಮತ್ತು ಕೆಮ್ಮು
ಕನ್ಯಾ: ಅದೃಷ್ಟದ ದಿವಸ, ಸ್ತ್ರೀಯರಿಂದ ಅನುಕೂಲ, ಮನಸ್ತಾಪ ಮತ್ತು ಕಿರಿಕಿರಿ, ಪ್ರಯಾಣದಲ್ಲಿ ಅಡ್ಡಿ-ಆತಂಕ, ಆಕಸ್ಮಿಕ ಧನಾಗಮನ, ಪತ್ರ ವ್ಯವಹಾರಗಳಲ್ಲಿ ತೊಂದರೆ, ಸಹೋದರರಿಂದ ನಷ್ಟ
ತುಲಾ: ಅನಿರೀಕ್ಷಿತ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ಮಾನಸಿಕ ಚಂಚಲತೆ, ಶೃಂಗಾರ ವಸ್ತುಗಳ ಒಲವು, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಭವಿಷ್ಯದ ಚಿಂತೆ, ಪರಿಹಾರ ರೇಷ್ಮೆ ವಸ್ತ್ರ ಧರಿಸಿ
ವೃಶ್ಚಿಕ: ಸ್ವಂತ ಉದ್ಯಮದಲ್ಲಿ ಅನುಕೂಲ, ಸಂಸಾರಿಕ ಜೀವನದಿಂದ ದೂರಾಗುವ ಆಲೋಚನೆ, ಸಂಗಾತಿ ಮತ್ತು ಸ್ನೇಹಿತರು ಶತ್ರು ಆಗುವರು, ಪಾಲುದಾರಿಕೆಯಲ್ಲಿ ಮೋಸ ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ, ಅಕ್ರಮದ ಆಲೋಚನೆಗಳು,
ಧನಸ್ಸು: ಮಕ್ಕಳಿಂದ ಬೇಸರ, ಗೊಂದಲಗಳಿಂದ ಅವಕಾಶ ಕಳೆದುಕೊಳ್ಳುವಿರಿ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ರೋಗ ಬಾಧೆಗಳು, ನೆರೆಹೊರೆಯವರೊಂದಿಗೆ ಶತ್ರುತ್ವ, ಆರೋಗ್ಯದಲ್ಲಿ ವ್ಯತ್ಯಾಸ
ಮಕರ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ, ಮನೋರಂಜನೆ ಮತ್ತು ಕಲಾ ಚಟುವಟಿಕೆ, ಶಕ್ತಿದೇವತೆಯ ಆರಾಧನೆ, ಮಹಿಳೆಯರಿಂದ ಅದೃಷ್ಟ, ಉದ್ಯೋಗದಲ್ಲಿ ಯಶಸ್ಸು,
ಕುಂಭ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಂದ ಧನಾಗಮನ, ನೆರೆಹೊರೆಯವರು ಶತ್ರುಗಳಾಗುವರು, ಭಾವನಾತ್ಮಕ ವಿಷಯಗಳಲ್ಲಿ ಯಶಸ್ಸು, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಅದೃಷ್ಟ
ಮೀನ: ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ, ಕುಟುಂಬದಲ್ಲಿ ಗೊಂದಲ, ಉದ್ಯೋಗ ಮತ್ತು ಗೃಹ ಬದಲಾವಣೆ, ತಂದೆಯ ನಡವಳಿಕೆಯಿಂದ ಬೇಸರ.
PublicNext
22/10/2021 09:32 am