ಮೇಷ: ಕೈಹಾಕಿದ ಕೆಲಸಗಳಲ್ಲಿ ಅನಾನುಕೂಲ. ಆರ್ಥಿಕ ಪರಿಸ್ಥಿತಿಯಲ್ಲಿ ಆಗಿಲ್ಲ ಚೇತರಿಕೆ. ವ್ಯಾಪಾರಸ್ಥರಿಗೆ ಕೆಲಸಗಾರರಿಂದ ತೊಂದರೆ.
ವೃಷಭ: ಮನೆಯಲ್ಲಿ ಮಂಗಳಕಾರ್ಯದ ಸಡಗರ. ಸರ್ಕಾರಿ ಉದ್ಯೋಗಿಗಳಿಗೆ ವಿಶೇಷ ದಿನ. ಹಣಕಾಸಿನ ತೊಂದರೆಯಿಂದ ಮನಕ್ಲೇಷ.
ಮಿಥುನ: ಮಿತ್ರರಿಂದ ಆಸ್ತಿ ವಿಚಾರದಲ್ಲಿ ಸಹಾಯ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ದಿನಸಿ ಅಂಗಡಿ ವ್ಯಾಪಾರಿಗಳಿಗೆ ಆರ್ಥಿಕ ಮುಗ್ಗಟ್ಟು.
ಕಟಕ: ಮನಸ್ಸಿಗೆ ಬೇಸರ. ಕುಟುಂಬದಲ್ಲಿ ಅನಾರೋಗ್ಯ. ವಿದೇಶ ಪ್ರಯಾಣ ಸಾಧ್ಯತೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಿ ಸಮಾಧಾನ.
ಸಿಂಹ: ಗುರುಹಿರಿಯರ ಭೇಟಿ. ಶುಭಕಾರ್ಯ ಯತ್ನ ಸಫಲ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಆರೋಗ್ಯ ಪರಿಸ್ಥಿತಿಯಲ್ಲಿ ಸುಧಾರಣೆ.
ಕನ್ಯಾ: ದಾಯಾದಿಗಳಿಂದ ತೊಂದರೆ. ಕಚೇರಿಯಲ್ಲಿ ಮನಸ್ತಾಪ. ಉದ್ಯೋಗಿಗಳಿಗೆ ಅತಂತ್ರ ಸ್ಥಿತಿ. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
ತುಲಾ: ತೀರ್ಥಯಾತ್ರೆಗೆ ನಿರ್ಧಾರ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಹೂಡಿಕೆ ವ್ಯವಹಾರಸ್ಥರಿಗೆ ಲಾಭ. ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ವೃಥಾ ತಿರುಗಾಟ. ಸಾಲಗಾರರಿಂದ ತೊಂದರೆ. ಸ್ಥಳ ಬದಲಾವಣೆ . ಸೇವಕ ರಿಂದ ಸಹಾಯ. ಮಗನಿಗೆ ವಿವಾಹ ನಿಶ್ಚಯ.
ಧನುಸ್ಸು: ಬಂಧು ಮಿತ್ರರಲ್ಲಿ ವಿರೋಧ. ಆರೋಗ್ಯದಲ್ಲಿ ಏರುಪೇರು. ಮಕ್ಕಳಿಂದ ಧನವ್ಯಯ. ಸಾರ್ವಜನಿಕವಾಗಿ ಗೌರವ ಪ್ರಾಪ್ತಿ.
ಮಕರ: ಪರಿಶ್ರಮಕ್ಕೆ ತಕ್ಕುದಾದ ಪ್ರತಿಫಲ ಇಲ್ಲದೆ ಬೇಸರ. ಪ್ರತಿಭಾನ್ವಿತರಿಗೆ ವಿಶೇಷ ವೇದಿಕೆ ಪ್ರಾಪ್ತಿ. ವಿದೇಶ ಪ್ರಯಾಣ ಸಾಧ್ಯತೆ.
ಕುಂಭ: ಅಧಿಕಾರಿಗಳಿಂದ ಕಿರುಕುಳ. ಭೂ ವ್ಯವಹಾರಸ್ಥರಿಗೆ ನಷ್ಟ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಸಹೋದರರಿಂದ ಕಿರಿಕಿರಿ.
ಮೀನ: ಆರ್ಥಿಕ ಚೇತರಿಕೆ. ಕಲಾವಿದರಿಗೆ ಪೋ›ತ್ಸಾಹ. ಸಾರ್ವಜನಿಕ ರಂಗದಲ್ಲಿ ಅವಮಾನ. ಪಿತ್ರಾರ್ಜಿತ ಆಸ್ತಿ ಸಂಬಂಧ ತೀರ್ಪ.
PublicNext
08/10/2021 07:14 am