ಮೇಷ: ಕುಟುಂಬ ಸೌಖ್ಯ, ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ಕುತಂತ್ರದಿಂದ ಹಣಕಾಸು ಸಂಪಾದನೆ.
ವೃಷಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಋಣಭಾದೆ, ಸಾಧಾರಣ ಲಾಭ, ಪರಸ್ತ್ರೀಯರಿಂದ ತೊಂದರೆ, ದೃಷ್ಟಿ ದೋಷ.
ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯಾಸಂಗದಲ್ಲಿ ಹಿನ್ನಡೆ, ಕೋಪ ಜಾಸ್ತಿ, ಗುಪ್ತಾಂಗ ರೋಗಗಳು.
ಕಟಕ: ಮಾತಿನಿಂದ ಅನರ್ಥ, ವಿದೇಶಗಳಿಂದ ಬೋಧನೆ, ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ.
ಸಿಂಹ: ಹೊಸ ಅವಕಾಶಗಳು, ಕಾರ್ಯಸಾಧನೆಗಾಗಿ ತಿರುಗಾಟ, ಮನಶಾಂತಿ, ಮನೆಯಲ್ಲಿ ಸಂತಸ, ಭೂ ವ್ಯವಹಾರದಲ್ಲಿ ಲಾಭ.
ಕನ್ಯಾ: ಸೇವಕ ವರ್ಗದಿಂದ ತೊಂದರೆ, ಚಂಚಲ ಮನಸ್ಸು, ಅಧಿಕ ಲಾಭ, ಸಮಸ್ಯೆಗಳು ಬಗೆಹರಿಯುತ್ತವೆ.
ತುಲಾ: ವಿನಾಕಾರಣ ನಿಂದನೆ, ಕೋಪ, ಸ್ತ್ರೀಯರಿಗೆ ತೊಂದರೆ, ಶತ್ರು ಭಾದೆ, ನಗದು ವ್ಯವಹಾರಗಳಲ್ಲಿ ಎಚ್ಚರ.
ವೃಶ್ಚಿಕ: ರಫ್ತು ವ್ಯವಹಾರದವರಿಗೆ ನಷ್ಟ, ಮಕ್ಕಳಿಂದ ಶುಭ ಸುದ್ದಿ, ಮನಃಶಾಂತಿ, ಚೋರಭಯ, ಹಿರಿಯರ ಸಹಾಯ.
ಧನಸ್ಸು: ಯತ್ನ ಕಾರ್ಯಗಳಲ್ಲಿ ವಿಳಂಬ, ಶ್ರಮವಹಿಸಿ ಕೆಲಸ ಮಾಡಿ, ಪರರಿಗೆ ಸಹಾಯ, ಅಕಾಲ ಭೋಜನ.
ಮಕರ: ವಿವಾದಗಳಿಂದ ದೂರವಿರಿ, ಮನಸ್ಸಿನಲ್ಲಿ ಗೊಂದಲ, ಹಣ ವ್ಯಯ, ವಿಪರೀತ ವ್ಯಸನ, ಆರೋಗ್ಯದಲ್ಲಿ ವ್ಯತ್ಯಾಸ.
ಕುಂಭ: ಮಿತ್ರರಿಂದ ನಂಬಿಕೆ ದ್ರೋಹ, ಅನಾರೋಗ್ಯ, ತಾಳ್ಮೆ ಅಗತ್ಯ, ಮನಕ್ಲೇಷ, ಉದ್ಯೋಗದಲ್ಲಿ ಬಡ್ತಿ,ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮೀನ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ನಂಬಿಕೆ ದ್ರೋಹ, ಅಪವಾದ, ಅನಾವಶ್ಯಕ ಖರ್ಚಿನಿಂದ ದೂರವಿರಿ.
PublicNext
21/09/2021 08:18 am