ಮೇಷ: ಮನೆಯೊಳಗಿನ ವಿವಾದ ಅಸ್ಥಿರತೆಗೆ ಕಾರಣ ಆಗಬಹುದು. ಕಠಿಣ ಪರಿಶ್ರಮ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ.
ವೃಷಭ: ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಮುನ್ನುಗ್ಗಿ ಜಯ ನಿಮ್ಮದೇ. ಸಾಮಾಜಿಕ ಕೆಲಸಗಳಿಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸಿ.
ಮಿಥುನ: ಅನವಶ್ಯಕ ಚಟುವಟಿಕೆಗಳಲ್ಲಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ತರ ಸಲಹೆ ಪಡೆದು ಹೂಡಿಕೆ ಮಾಡಿ.
ಕಟಕ: ವ್ಯವಹಾರಕ್ಕೆ ಸಂಬಂಧಪಟ್ಟಂತೆ ಅಂತಿಮನಿರ್ಧಾರ ತೆಗೆದುಕೊಳ್ಳಿ. ಪ್ರೇಮಿಗಳಿಗೆ ಶುಭದಿನ. ನಿರುದ್ಯೋಗಿಗಳಿಗೆ ಆಶಾಕಿರಣ.
ಸಿಂಹ: ಕುಟುಂಬದಲ್ಲಿ ಅನಾರೋಗ್ಯದ ಸಮಸ್ಯೆ ಬಾಧಿಸಬಹುದು. ಆದಾಯದಲ್ಲಿ ಹೆಚ್ಚಳ ಸಾಧ್ಯತೆ. ಸ್ನೇಹಿತರೊಂದಿಗೆ ಸಂಬಂಧ ವೃದ್ಧಿ.
ಕನ್ಯಾ: ಸರ್ಕಾರಿ ಕ್ಷೇತ್ರದಲ್ಲಿ ಲಾಭ ಸಾಧ್ಯತೆ. ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ವೃತ್ತಿ ಜೀವನದಲ್ಲಿ ಪ್ರಗತಿ. ಸಂಜೆ ಶುಭಸುದ್ದಿ.
ತುಲಾ: ಹೊಸ ಅವಕಾಶದ ಸಾಧ್ಯತೆ. ಉದ್ದಿಮೆದಾರರಿಗೆ ಪ್ರಗತಿ. ಮನೆಯ ಸದಸ್ಯರ ಆರೋಗ್ಯದಲ್ಲಿ ಏರುಪೇರು. ಆಸ್ತಿ ವಿವಾದದ ಒತ್ತಡ.
ವೃಶ್ಚಿಕ: ವ್ಯಾಪಾರದಲ್ಲಿ ಹೊಸ ಪಾಲುದಾರರ ಪ್ರವೇಶ. ನ್ಯಾಯಾಲಯದ ಪ್ರಕರಣದಲ್ಲಿ ಯಶಸ್ಸು. ಅವಿವಾಹಿತರಿಗೆ ವಿವಾಹ ನಿಶ್ಚಯ.
ಧನು: ಕಚೇರಿಯಲ್ಲಿ ವಿವಾದ ಸೃಷ್ಟಿಯಾಗಬಹುದು. ಮೇಲಧಿಕಾರಿಗಳಿಂದ ನಿಮ್ಮ ನಿರ್ಲಕ್ಸ್ಯ. ಕುಟುಂಬದಲ್ಲಿ ಶುಭ ಕಾರ್ಯಕ್ಕೆ ಚಾಲನೆ.
ಮಕರ: ವೃತ್ತಿ ಕ್ಷೇತ್ರದಲ್ಲಿ ಪ್ರಗತಿ. ಸಾಮಾಜಿಕವಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ.
ಕುಂಭ: ಸಂಗಾತಿಯಿಂದ ಬೆಂಬಲ. ಮಾನಸಿಕ ಗೊಂದಲಕ್ಕೆ ಗುರಿಯಾಗುವಿರಿ. ನಿಮ್ಮ ದೌರ್ಬಲ್ಯಗಳನ್ನು ಯಾರಿಗೂ ಹೇಳಬೇಡಿ.
ಮೀನ: ವ್ಯಾಪಾರಸ್ಥರಿಗೆ ಉತ್ತಮ ಫಲಿತಾಂಶ. ಪ್ರಭಾವಿಗಳ ಸಂಪರ್ಕ. ಆತ್ಮವಿಶ್ವಾಸ ಗೆಳೆಯರೊಂದಿಗೆ ಮನಸ್ತಾಪ.
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಈ ನಂಬರ್ ಗೆ ಸಂಪರ್ಕಿಸಿ 9886043199
PublicNext
12/08/2021 07:22 am