ಮೇಷ: ಮಗನ ಉನ್ನತ ವಿದ್ಯಾಭ್ಯಾಸಕ್ಕೆ ಅಧಿಕಾರ ಖರ್ಚು, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅನಾವಶ್ಯಕ ಸಮಸ್ಯೆಗಳಿಂದ ದೂರವಿರಿ, ವ್ಯಾಪಾರಿಗಳಿಗೆ ಅಧಿಕ ಲಾಭ.
ವೃಷಭ: ಈ ದಿನ ದಿನಸಿ ವ್ಯಾಪಾರಿಗಳಿಗೆ ವಿಶೇಷ ಧನಲಾಭ, ಬರಬೇಕಾದ ಬಾಕಿ ಹಣ ಕೈ ಸೇರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಕುಲದೇವರನ್ನು ಪ್ರಾರ್ಥಿಸಿ.
ಮಿಥುನ: ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ವಹಿಸಿ, ಹೇಳಿಕೆ ಮಾತನ್ನು ಕೇಳದಿರಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ,ಕುಟುಂಬದಲ್ಲಿ ನೆಮ್ಮದಿ.
ಕಟಕ: ಯಾವುದೇ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಡಿ, ಕೆಲಸ ಕಾರ್ಯಗಳಲ್ಲಿ ಜಯ, ಈ ದಿನ ಶುಭ ಸುದ್ದಿ ಕೇಳುವಿರಿ.
ಸಿಂಹ: ಹಳೆ ಸಾಲಗಳು ಮರುಪಾವತಿ ಆಗುತ್ತವೆ, ಮಡದಿಯೊಂದಿಗೆ ದೂರ ಪ್ರಯಾಣ, ರಿಯಲ್ ಎಸ್ಟೇಟ್ ನವರಿಗೆ ಅಲ್ಪ ಲಾಭ.
ಕನ್ಯಾ: ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ, ವಿಳಂಬ, ನೌಕರಿಯಲ್ಲಿ ತೊಂದರೆ, ಅಧಿಕ ತಿರುಗಾಟ, ಮನಸ್ಸಿನಲ್ಲಿ ಗೊಂದಲ.
ತುಲಾ: ಅಧಿಕಾರ ಖರ್ಚು, ದೂರ ಪ್ರಯಾಣ, ಆರೋಗ್ಯದಲ್ಲಿ ಸಮಸ್ಯೆ ಗಳು, ಮಿತ್ರರ ಭೇಟಿ, ವಾದ-ವಿವಾದಗಳು, ಆಲಸ್ಯ.
ವೃಶ್ಚಿಕ: ಚಂಚಲ ಮನಸ್ಸು, ಅನಾರೋಗ್ಯ, ಆತ್ಮೀಯರಿಂದ ಸಹಾಯ, ನೆಮ್ಮದಿ, ಸಗಟು ವ್ಯಾಪಾರಿಗಳಿಗೆ ನಷ್ಟ.
ಧನಸು: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬ ಸೌಖ್ಯ, ಸಮಾಜದಲ್ಲಿ ಕೀರ್ತಿ, ದೂರ ಪ್ರಯಾಣ, ಹಿರಿಯರ ಭೇಟಿ.
ಮಕರ: ಪ್ರಭಾವಿ ವ್ಯಕ್ತಿಗಳ ಭೇಟಿ, ಸಕಾರಾತ್ಮಕ ಚಿಂತನೆ, ಯಶಸ್ಸು ಹೊಂದುವಿರಿ, ಆರೋಗ್ಯದ ಕಡೆ ಗಮನ ಕೊಡಿ, ಮನಸ್ಸಿಗೆ ನೆಮ್ಮದಿ.
ಕುಂಭ: ಶ್ರಮಕ್ಕೆ ತಕ್ಕ ಫಲ, ಶತ್ರುಭಯ, ಸಹೋದರರಿಂದ ಸಹಾಯ, ದ್ರವ್ಯಲಾಭ, ಪರಸ್ಥಳ ವಾಸ, ಪ್ರಿಯರಿಗೆ ಅನುಕೂಲಕರ ದಿನ.
ಮೀನ: ಟ್ರಾವೆಲ್ ಏಜೆನ್ಸಿ ಅವರಿಗೆ ನಷ್ಟ, ತಾಳ್ಮೆ ಅಗತ್ಯ, ಮನಕ್ಲೇಷ, ಕುಟುಂಬದಲ್ಲಿ ಆನಂದ, ಕುಲದೇವರ ದರ್ಶನದಿಂದ ಈ ದಿನ ಅನುಕೂಲವಾಗುತ್ತೆ.
PublicNext
03/02/2021 07:16 am