ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 10-01-2021

ಮೇಷ: ಬೆಲೆ ಬಾಳುವ ವಸ್ತುಗಳ ಬಗ್ಗೆ ಸೂಕ್ತ ರಕ್ಷಣೆ ಮಾಡಿಕೊಳ್ಳುವಿರಿ. ಧನಾಗಮನವಾಗಲಿದೆ. ದುಷ್ಟರಿಂದ ದೂರ ಇರುವುದು ಒಳ್ಳೆಯದ್ದು.

ವೃಷಭ: ಫಲವತ್ತಾದ ಭೂಮಿಯಲ್ಲಿ ಒಳ್ಳೆಯ ಬೆಳೆ ಬರುವಂತೆ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನು ಬಳಸಿಕೊಂಡರೆ ಒಳ್ಳೆಯ ಲಾಭ ಬರಲಿದೆ.

ಮಿಥುನ: ಸ್ಥಳೀಯ ಮಟ್ಟದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಪೂರ್ವ ತಯಾರಿ ಮುಗಿಯಲಿದೆ.

ಕಟಕ: ಮನೆ ಮತ್ತು ಮನವನ್ನು ಶುಚಿಯಾಗಿ ಇಟ್ಟುಕೊಳ್ಳಿ. ಇದರಿಂದ ಮನಶಾಂತಿ ಹೆಚ್ಚಾಗುತ್ತದೆ. ಸ್ವಚ್ಛತೆಯೇ ದೇವರು.

ಸಿಂಹ: ಹೊಸದನ್ನು ತಿಳಿಯಲು ಹಿಂಜರಿಕೆ ಬೇಡ. ನೀವು ಕಷ್ಟಪಟ್ಟು ಮಾಡಿದ ಕಾರ್ಯಗಳಿಗೆ ಸರಿಯಾದ ಪ್ರತಿಫಲ ಪಡೆದುಕೊಳ್ಳಲಿದ್ದೀರಿ.

ಕಟಕ: ಮೇಲಾಧಿಕಾರಿಗಳ ಮಾತಿಗೆ ಕಟ್ಟು ಬೀಳಬೇಕಾಗಿ ಬರಬಹುದು. ಹೆಚ್ಚು ಮಾತು, ಕಡಿಮೆ ಸಂಪಾದನೆ. ನೆಮ್ಮದಿ ಇರಲಿ

ತುಲಾ: ಮತ್ತೊಬ್ಬರೊಂದಿಗೆ ನಿಮ್ಮನ್ನು ನೀವು ಹೋಲಿಕೆ ಮಾಡುತ್ತಾ ಕೂರಬೇಡಿ. ಯಾವ ಕೆಲಸ ಯಾವಾಗ ಮಾಡಬೇಕು ಎಂದು ಪಟ್ಟಿ ಮಾಡಿ.

ವೃಶ್ಚಿಕ: ಸುತ್ತಾಟಗಳು ಹೆಚ್ಚಾಗಲಿವೆ. ಇದರಿಂದ ಮುಂದೆ ನಿಮಗೆ ಹೆಚ್ಚು ಅನುಕೂಲ ಆಗಲಿದೆ. ಗೆಲುವು

ಧನುಸ್ಸು: ಅತಿ ಭೋಜನದಿಂದ ಆರೋಗ್ಯ ವ್ಯತ್ಯಾಸ, ಮಿತಾಹಾರ ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಫಲ, ಉದ್ಯೋಗಿಗಳಿಗೆ ಅದೃಷ್ಟ ದಿನ, ಆದಿತ್ಯ ಹೃದಯ ಪಠಿಸಿ

ಮಕರ: ಸಂಗಾತಿಯಿಂದ ಸಹಕಾರ, ಕಿರಿಕಿರಿ ಮಿಶ್ರಫಲ, ಹಣ ವ್ಯತ್ಯಾಸ, ಪ್ರಯಾಣಿಕರಿಗೆ ಶುಭದಿನ, ಆಟೋಮೊಬೈಲ್ಸ್ ಕ್ಷೇತ್ರದವರಿಗೆ ಶುಭಫಲ, ಶಿವಕೇಶವ ಪ್ರಾರ್ಥನೆ ಮಾಡಿ

ಕುಂಭ: ಲಾಭದ ದಿನ, ಸರ್ಕಾರಿ ನೌಕರರಿಗೆ ಶುಭಫಲ, ನಷ್ಟ ಸಾಧ್ಯತೆ, ಸಹೋದರರಿಂದ ಸಹಕಾರ, ಶನೈಶ್ಚರ ಪ್ರಾರ್ಥನೆ ಮಾಡಿ

ಮೀನ: ಜಾಗ್ರತೆ ಇರಲಿ, ನಂಬುವ ಮುನ್ನ ಯೋಚಿಸಿ, ಸ್ತ್ರೀಯರಿಂದ ಸಹಕಾರ, ವಿದೇಶದಿಂದ ಶುಭಸುದ್ದಿ, ಧನ ಸಮೃದ್ಧಿ, ಗುರು ಪ್ರಾರ್ಥನೆ ಮಾಡಿ

Edited By : Vijay Kumar
PublicNext

PublicNext

10/01/2021 07:28 am

Cinque Terre

25.42 K

Cinque Terre

2