ಪಂಚಾಂಗ:
ವಾರ: ಮಂಗಳವಾರ,
ತಿಥಿ: ತ್ರಯೋದಶಿ,
ನಕ್ಷತ್ರ: ಶತಭಿಷ,
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಅಧಿಕ ಆಶ್ವಯುಜ ಮಾಸ,
ಶುಕ್ಲ ಪಕ್ಷ.
ಮೇಷ: ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ಕಚೇರಿಯಲ್ಲಿ ಒತ್ತಡ ಜಾಸ್ತಿ.
ವೃಷಭ: ಈ ದಿನ ಬಂಧುಗಳ ಆಗಮನ, ಇಷ್ಟಾರ್ಥಸಿದ್ಧಿ, ಮಹಿಳೆಯರಿಗೆ ತೊಂದರೆ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ.
ಮಿಥುನ: ನ್ಯಾಯಾಲಯದ ತೀರ್ಪಿಗಾಗಿ ತಿರುಗಾಟ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉನ್ನತ ಅಧಿಕಾರಿಗಳಿಂದ ಪ್ರಶಂಸೆ.
ಕಟಕ: ವ್ಯಾಪಾರದಲ್ಲಿ ಲಾಭಕ್ಕಿಂತ ನಷ್ಟಗಳು ಜಾಸ್ತಿ, ದಾಂಪತ್ಯದಲ್ಲಿ ಪ್ರೀತಿ, ಸಾಲ ಮಾಡುವ ಸಾಧ್ಯತೆ.
ಸಿಂಹ: ಈ ದಿನ ಕುಟುಂಬ ಸೌಖ್ಯ, ದಾನ ಧರ್ಮದಲ್ಲಿ ಆಸಕ್ತಿ, ವಾಹನದಿಂದ ತೊಂದರೆ, ವ್ಯಾಪಾರದಲ್ಲಿ ಮಂದಗತಿ.
ಕನ್ಯಾ: ಈ ದಿನ ಋಣ ವಿಮೋಚನೆ, ಆರೋಗ್ಯ ಭಾಗ್ಯ ಪ್ರಾಪ್ತಿ, ಕೃಷಿಯಲ್ಲಿ ಅಧಿಕ ಲಾಭ, ಮಾನಸಿಕ ಕಿರಿಕಿರಿ, ಮಿಶ್ರ ಫಲ.
ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ಧನ ವ್ಯಯ, ಶತ್ರು ಭಯ, ಆಕಸ್ಮಿಕ ಖರ್ಚು, ಅಶಾಂತಿ ಪಾಪ ಬುದ್ಧಿ.
ವೃಶ್ಚಿಕ: ವಾಹನ ರಿಪೇರಿಯಿಂದ ಖರ್ಚು, ಇಲ್ಲ ಸಲ್ಲದ ತಕರಾರು, ದ್ರವ್ಯ ನಷ್ಟ, ಅತಿಯಾದ ಕೋಪ, ದುಃಖ ಪ್ರಸಂಗಗಳು.
ಧನಸ್ಸು: ಈ ದಿನ ಸೇವಕರಿಂದ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಸುಖ ಭೋಜನ, ಮನಶಾಂತಿ.
ಮಕರ: ಮಂಗಳ ಕಾರ್ಯಗಳಲ್ಲಿ ಭಾಗಿ, ಮಿತ್ರರಲ್ಲಿ ಸ್ನೇಹ ವೃದ್ಧಿ, ಸತ್ಕಾರ್ಯ ಶಕ್ತಿ, ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.
ಕುಂಭ: ಈ ದಿನ ಅನಾರೋಗ್ಯ, ಹೊಸ ವ್ಯವಹಾರದಿಂದ ಲಾಭ, ಊರೂರು ಸುತ್ತಾಟ, ತೀರ್ಥ ಕ್ಷೇತ್ರ ದರ್ಶನ ಮಾಡುವಿರಿ.
ಮೀನ: ಈ ದಿನ ಪ್ರಿಯ ಜನರ ಭೇಟಿ, ಸ್ತ್ರೀ ಲಾಭ, ಹಣದ ತೊಂದರೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಹಿತಶತ್ರುಗಳಿಂದ ತೊಂದರೆ.
PublicNext
29/09/2020 07:32 am