ಮೇಷ : ಹೊಸ ವಿಚಾರಗಳ ಚಿಂತನೆ. ಚೇತರಿಕೆಗೆ ಅವಕಾಶ ಕೂಡಿ ಬರುವದು. ಸರಕಾರಿ ಕೆಲಸಗಳಲ್ಲಿ ಪ್ರಗತಿ ಇರುವದು. ನೆಮ್ಮದಿಯ ವಾತಾವರಣ ಕಂಡುಬರುವದು.
ವೃಷಭ : ಸೂಕ್ತ ಪರಿಹಾರ ದೊರೆಯುವದರಿಂದ ಸಾಕಷ್ಟು ಸುಧಾರಣೆಯಾಗುವದು. ಆರೋಗ್ಯ ವೃದ್ಧಿಸುವದು. ಕ್ರಯವಿಕ್ರಯದ ಮಾತುಕತೆ ನಡೆಯುವದು.
ಮಿಥುನ : ಸಾಮಾಜಿಕ ವಿಷಯಗಳಲ್ಲಿ ತೊಡಗಿಕೊಳ್ಳುವಿರಿ. ವಿವಿಧ ಮೂಲಗಳಿಂದ ಧನಪ್ರಾಪ್ತಿಯಾಗುವದು. ವೈವಾಹಿಕ ವಿಷಯಗಳಲ್ಲಿ ಪ್ರಗತಿ ಇರುವದು.
ಕರ್ಕ : ಪ್ರಭಾವಿ ವ್ಯಕ್ತಿಗಳ ಭೇಟಿಯಾಗುವದು. ಕಾರ್ಯ ಸುಗಮಗೊಳಿಸಲು ಪ್ರಯತ್ನಿಸುವಿರಿ. ಶುಭವಾರ್ತೆಯಿಂದ ಸಂತಸ ಮೂಡುವದು.
ಸಿಂಹ : ನೇರಮಾತುಗಳಿಂದ ತೊಂದರೆಯಾಗುವ ಸಂಭವವಿದೆ. ಅನೇಕ ದಿನಗಳ ಆತಂಕ ದೂರವಾಗುವದು. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುವದು.
ಕನ್ಯಾ : ಸಾಕಷ್ಟು ಚಿಂತಿಸಿಯೂ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ. ವೃತ್ತಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸುವಿರಿ. ಅದೃಷ್ಟ ಲಾಭ.
ತುಲಾ : ಸಾಕಷ್ಟು ಚಿಂತಿಸಿಯೂ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ. ವೃತ್ತಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸುವಿರಿ. ಅದೃಷ್ಟ ಲಾಭ.
ವೃಶ್ಚಿಕ : ಸ್ವಭಾವದಲ್ಲಿ ಬದಲಾವಣೆ ತರುವಿರಿ. ಅನವಶ್ಯಕ ಗೊಂದಲಗಳಿಂದ ಪಾರಾಗುವಿರಿ. ಮೇಲಧಿಕಾರಿಗಳ ಉಪದ್ರವಕ್ಕೆ ಮಣೆ ಹಾಕುವದಿಲ್ಲ.
ಧನು : ವ್ಯವಸ್ಥಿತ, ನಿಯಮಬದ್ಧ ಜೀವನ ಬೇಸರ ಮೂಡಿಸುವದು. ವಿದ್ಯೆಯಲ್ಲಿ ಪ್ರಗತಿ. ಕಂಕಣ ಬಲಕೂಡಿ ಬರುವದು. ಕೋರ್ಟ ಕೆಲಸಗಳು ಮುಂದೂಡುವವು.
ಮಕರ : ಹೊಸ ಉತ್ಸಾಹ ಮೂಡುವದು. ಗೌರವಕ್ಕೆ ಚ್ಯುತಿಬರದಂತೆ ಕಾರ್ಯ ನಿರ್ವಹಿಸಲು ಪ್ರಯತ್ನಿಸುವಿರಿ. ಮಾತೃಚಿಂತೆ ಇರುವದು. ಶ್ರಮಕ್ಕೆ ತಕ್ಕ ಲಾಭ ದೊರೆಯುವದು.
ಕುಂಭ : ನಿರಾಡಂಬರ ವ್ಯಕ್ತಿತ್ವದಿಂದ ಸಾಮಾಜಿಕ ಗೌರವ ಪ್ರಾಪ್ತಿ. ಕ್ಷೇತ್ರ ದರ್ಶನ. ವೃತ್ತಿಯಲ್ಲಿ ಸಮಾಧಾನವಿರುವದು. ಅಲ್ಪ ಶ್ರಮ ಅಧಿಕ ಲಾಭ ದೊರೆಯುವದು.
ಮೀನ : ಪರಾವಲಂಬನೆಯಿಂದ ತೊಂದರೆಯ ಸಾದ್ಧö್ಯತೆ ಇರುವದು. ಹಿತೈಷಿಗಳ ಬಿರುನುಡಿ ಕೇಳಬೇಕಾಗುವದು. ಉದ್ಯೋಗದಲ್ಲಿ ಸಹಜತೆ ಕಂಡುಬರುವದು.
PublicNext
07/10/2020 07:13 am