ಮೇಷ: ಆಸೆ-ಆಕಾಂಕ್ಷೆಗಳು ಹೆಚ್ಚು, ಸಂಗಾತಿಯಿಂದ ಕಿರಿಕಿರಿ, ಪಾಲುದಾರಿಕೆಯಲ್ಲಿ ಅನುಕೂಲ, ಭೂಮಿಯಿಂದ ಲಾಭ, ಆಕಸ್ಮಿಕ ಸ್ವತ್ತು ಪ್ರಾಪ್ತಿ, ಸ್ತ್ರೀಯರಿಂದ ಅನುಕೂಲ.
ವೃಷಭ: ಸ್ವಂತ ಉದ್ಯಮದಲ್ಲಿ ಅನುಕೂಲ, ಅಧಿಕ ಒತ್ತಡ, ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ಸಾಲದ ಸಹಾಯ, ಆರೋಗ್ಯ ವ್ಯತ್ಯಾಸಗಳು, ಸೋಲು ಮತ್ತು ಅವಮಾನ.
ಮಿಥುನ: ಪ್ರೀತಿ ಪ್ರೇಮ ಭಾವನೆಗಳಿಂದ ಕೂಡಿರುವುದು, ಸ್ತ್ರೀಯರಿಂದ ಧನಲಾಭ, ತಾಯಿಂದ ಅನುಕೂಲ, ದುಶ್ಚಟಗಳು ಅಧಿಕ, ಅಧಿಕ ಖರ್ಚು, ಅನಾರೋಗ್ಯ ಸಮಸ್ಯೆ.
ಕಟಕ: ಭೂಮಿ ಮತ್ತು ವಾಹನ ಖರೀದಿ ಆಲೋಚನೆ, ವಿಲಾಸಿ ಜೀವನ, ಮಹಿಳೆಯರೊಂದಿಗೆ ಮನಃಸ್ತಾಪ, ಮನೆಯ ವಾತಾವರಣ ಕಲುಷಿತ, ಉದ್ಯೋಗ ಲಾಭ, ಉದ್ಯೋಗ ಸ್ಥಳದಲ್ಲಿ ಅಪವಾದ.
ಸಿಂಹ: ಸ್ತ್ರೀಯರಿಂದ ನೋವು ಮತ್ತು ಭಾದೆ, ದಾಂಪತ್ಯದಲ್ಲಿ ಗೊಂದಲ ಮತ್ತು ಮನಸ್ತಾಪಗಳು, ಉದ್ಯೋಗ ಬದಲಾವಣೆಯ ಮನಸ್ಸು, ಉದ್ಯೋಗ ನಿಮಿತ್ತ ಪ್ರಯಾಣ, ಗೃಹ ಬದಲಾವಣೆಯ ಮನಸ್ಸು, ಊಹಾಪೋಹದ ಮಾತು ಕೇಳುವಿರಿ.
ಕನ್ಯಾ: ಮಾತಿನಿಂದ ಕಲಹ, ಗುಪ್ತ ತೊಂದರೆ, ಹಲ್ಲು ಮತ್ತು ಗಲ್ಲಕ್ಕೆ ಪೆಟ್ಟು, ಕೋರ್ಟ್ ಕೇಸುಗಳಲ್ಲಿ ಜಯ, ಶಕ್ತಿ ದೇವತೆಯ ದರ್ಶನ, ಆಕಸ್ಮಿಕ ಪ್ರಯಾಣ ಮತ್ತು ನಷ್ಟ, ಆಕಸ್ಮಿಕ ಧನ ಸಂಪತ್ತು.
ತುಲಾ: ವಿಪರೀತ ಕೋಪ ಆತುರ ದುಡುಕುತನ, ಜಗಳದ ಪ್ರವೃತ್ತಿ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಭಾವನಾತ್ಮಕವಾಗಿ ಮೋಸ, ಸಂಶಯಾತ್ಮಕ ಮಾತುಗಳು, ದಾಂಪತ್ಯದಲ್ಲಿ ಕಲಹ, ಅಪಮೃತ್ಯು ಭಯ, ಅಪವಾದ ಮತ್ತು ಆತಂಕ, ಉದ್ಯೋಗ ಸ್ಥಳದಲ್ಲಿ ನಿರಾಸೆ.
ವೃಶ್ಚಿಕ: ಅಧಿಕ ಖರ್ಚು, ಅನಾರೋಗ್ಯ ಸಮಸ್ಯೆಗಳು, ಆಯುಧಗಳಿಂದ ಪೆಟ್ಟು, ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗ ಹುಡುಕಾಟ, ಗುಪ್ತ ಚಿಂತನೆ, ಜೈಲುವಾಸದ ಭೀತಿ.
ಧನಸ್ಸು: ಮಕ್ಕಳಿಂದ ಲಾಭ, ಪ್ರೀತಿ ಪ್ರೇಮ ವಿಷಯದಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ಅನಗತ್ಯ ಶತ್ರುತ್ವ ಬೆಳೆಯುವುದು.
ಮಕರ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಸ್ಥಿರಾಸ್ತಿ ಮತ್ತು ವಾಹನದಿಂದ ಧನಾಗಮನ, ಕುಟುಂಬ ಕಲಹ, ಮಕ್ಕಳ ಜೀವನದಲ್ಲಿ ಪ್ರಗತಿ, ಪ್ರೀತಿ ಪ್ರೇಮ ವಿಷಯಗಳಿಂದ ಒತ್ತಡ, ಸಂತಾನ ದೋಷಗಳು, ಸ್ತ್ರೀಯರಿಂದ ಕಿರಿಕಿರಿ, ಸಂಗಾತಿಯಿಂದ ಲಾಭ.
ಕುಂಭ: ಸ್ಥಿರಾಸ್ತಿ ವಾಹನ ಯೋಗ ಪ್ರಾಪ್ತಿ, ಶಕ್ತಿದೇವತೆಯ ದರ್ಶನ ಯೋಗ, ಪ್ರಯಾಣದಿಂದ ತೊಂದರೆ, ರಕ್ತ ಸಂಬಂಧಿಗಳಿಂದ ಅಪವಾದ, ಉಸಿರಾಟ ಸಮಸ್ಯೆ.
ಮೀನ: ವಾಹನಗಳಿಂದ ಪೆಟ್ಟು, ನಂಬಿದವರಿಂದಲೇ ಮೋಸ, ನಷ್ಟ ಸೋಲು ನಿರಾಸೆ, ಹಣಕಾಸಿನಲ್ಲಿ ಅಡೆತಡೆ, ಗೌರವಕ್ಕೆ ಚ್ಯುತಿ, ಬೆಂಕಿಯಿಂದ ತೊಂದರೆ.
PublicNext
25/12/2020 07:17 am