ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ್ಯೋತಿಷ್ಯ: ದಿನ ಭವಿಷ್ಯ

ಮೇಷ: ಈ ದಿನ ಮಿಶ್ರ ಫಲ ಹೆಚ್ಚು,ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನ ಸ್ಥಿರಾಸ್ತಿ ಒಲಿಯುವ ಸಂಭವ, ಆಕಸ್ಮಿಕ ಅವಘಡಗಳು ಮತ್ತು ತೊಂದರೆ,ಆರೋಗ್ಯದಲ್ಲಿ ಅಲ್ಪ ಬದಲಾವಣೆ.

ವೃಷಭ: ಅಲ್ಪ ಎಚ್ಚರಿಕೆಯಿಂದ ಇರಿ,ವ್ಯಾಪಾರಸ್ಥರು ಮತ್ತು ಉದ್ಯೋಗಸ್ಥರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಅನಾರೋಗ್ಯ ಸಮಸ್ಯೆ,ಕುಟುಂಬದಲ್ಲಿ ಸೌಖ್ಯ,ವ್ಯಾಪಾರಿಗಳಿಗೆ ಅಲ್ಪ ಲಾಭ.

ಮಿಥುನ: ಹಿಡಿದ ಕೆಲಸಗಳು ಸರಾಗವಾಗಿ ಸಾಗುವುದು,ಆಕಸ್ಮಿಕ ಧನಯೋಗ, ಕೋರ್ಟ್ ಕೇಸುಗಳಲ್ಲಿ ಜಯ, ತಂದೆಯಿಂದ ಅನಗತ್ಯ ಮಾತು ಮತ್ತು ನಿಂದನೆ,ಆರೋಗ್ಯ ಉತ್ತಮ.

ಕಟಕ: ಶುಭ ಕಾರ್ಯಗಳಿಗೆ ಅವಕಾಶ ಕೂಡಿಬರುವುದು, ಮಾನ ಅಪಮಾನಗಳಿಗೆ ಗುರಿಯಾಗುವಿರಿ, ದುಶ್ಚಟಗಳಿಗೆ ಮತ್ತು ದುರಾಚಾರ ಗಳಿಗೆ ಮನಸ್ಸು.

ಸಿಂಹ: ಅಧಿಕ ನಷ್ಟ, ಋಣ ರೋಗಬಾಧೆಗಳಿಗೆ ಅಧಿಕ ಖರ್ಚು, ಮಾನಸಿಕ ಕಿರಿಕಿರಿ, ಮನೋವ್ಯಾಧಿ, ಸೋಮಾರಿತನ, ಕೆಲಸ ಕಾರ್ಯಗಳಿಗೆ ಅಡೆತಡೆ, ಪರಿಹಾರ ಬಿಳಿಯ ವಸ್ತ್ರಧರಿಸಿ.

ಕನ್ಯಾ:ಮಾನಸಿಕ ಒತ್ತಡ,ಆಯಾಸ,ಸ್ನೇಹಿತರಿಂದ ಲಾಭ, ಗೃಹ ಸ್ಥಳ ಮತ್ತು ಉದ್ಯೋಗ ಬದಲಾವಣೆಗೆ ಅಡೆತಡೆ, ಮಾನ ಅಪಮಾನಗಳಿಗೆ ಗುರಿಯಾಗುವಿರಿ,ಆರೋಗ್ಯ ಮಧ್ಯಮ.

ತುಲಾ: ಕೆಲಸಕಾರ್ಯ ನಿಧಾನ ಪ್ರಗತಿ,ಉದ್ಯೋಗ ದಲ್ಲಿ ಲಾಭ ,ಉದ್ಯೋಗ ದೊರಕುವುದು, ಆತ್ಮಗೌರವಕ್ಕೆ ಚ್ಯುತಿ, ತಾಯಿಯಿಂದ ಅನುಕೂಲ,ಅಧಿಕ ಕರ್ಚು.

ವೃಶ್ಚಿಕ: ದೇವತಾ ಕಾರ್ಯಗಳಿಗೆ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ಬಹುಮಾನ ಮತ್ತು ಭಕ್ಷಿಸು ಲಭಿಸುವುದು,

ಧನಸು: ಆಕಸ್ಮಿಕ ಧನಾಗಮನ, ಹಿತ ಶತ್ರುಗಳ ಕಾಟ, ಗುಪ್ತ ವಿಷಯಗಳಲ್ಲಿ ತೊಂದರೆ, ಮಾನ ಅಪಮಾನಗಳು, ಕೌಟುಂಬಿಕ ಸಂಕಷ್ಟಗಳಿಂದ ಹಾಸಿಗೆ ಹಿಡಿಯುವಿರಿ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಬಂಧುಗಳು ಮಕ್ಕಳು ಆಗಮಿಸುವರು, ಅದೃಷ್ಟವನ್ನು ದೂರ ಮಾಡಿಕೊಳ್ಳುವಿರಿ.

ಕುಂಭ: ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಒತ್ತಡ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಕ್ಕಳಿಂದ ಭೂಮಿ ನಷ್ಟ.

ಮೀನ: ಈ ದಿನ ಮಿಶ್ರ ಫಲ,ಆರೋಗ್ಯ ಚೇತರಿಕೆ,ಕುಟುಂಬ ಸೌಖ್ಯ,ಮಾನ ಸನ್ಮಾನ, ಉನ್ನತ ವಿದ್ಯೆಗೆ ಉತ್ತಮ ಸಂದರ್ಭ, ಪ್ರಯಾಣದಿಂದ ಮತ್ತು ತಂದೆಯಿಂದ ನಷ್ಟ, ವಾಹನ ಕೊಳ್ಳುವ ಆಲೋಚನೆ.

Edited By : Nagaraj Tulugeri
PublicNext

PublicNext

18/12/2020 08:00 am

Cinque Terre

53.46 K

Cinque Terre

0