ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 16-11-2020

ಮೇಷ: ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಚೇತರಿಕೆ, ಅನ್ಯರಿಗೆ ಉಪಕಾರ ಮಾಡುವಿರಿ, ಋಣ ವಿಮೋಚನೆ, ದ್ರವ್ಯಲಾಭ.

ವೃಷಭ: ಮಾತಾ-ಪಿತರಲ್ಲಿ ಪ್ರೀತಿ, ಪತಿ-ಪತ್ನಿಯರಲ್ಲಿ ಪ್ರೀತಿ ಸಮಾಗಮ, ಶೀತ ಸಂಬಂಧ ರೋಗಗಳು, ಶತ್ರು ನಾಶ.

ಮಿಥುನ: ಸ್ನೇಹಿತರಿಂದ ಸಹಾಯ, ಅನೇಕ ಜನರಿಗೆ ವಿವಾಹಯೋಗ, ಮನಸ್ಸಿನಲ್ಲಿ ಭಯ ಭೀತಿ, ಸ್ತ್ರೀ ಲಾಭ.

ಕಟಕ: ದೃಷ್ಟಿ ದೋಷದಿಂದ ತೊಂದರೆ, ದೂರ ಪ್ರಯಾಣ, ಇಷ್ಟ ವಸ್ತುಗಳ ಖರೀದಿ, ಸಲ್ಲದ ಅಪವಾದ.

ಸಿಂಹ: ಅಧಿಕ ತಿರುಗಾಟ, ವಿನಾಕಾರಣ ಯೋಚನೆ ಮಾಡುವಿರಿ, ಸ್ತ್ರೀ ಲಾಭ, ಸರ್ಕಾರಿ ಕೆಲಸಗಳಲ್ಲಿ ಜಯ, ಉದ್ಯಮಿಗಳಿಗೆ ಸುದಿನ.

ಕನ್ಯಾ: ವ್ಯಾಪಾರದಲ್ಲಿ ಲಾಭ, ಸಹೋದರರಿಂದ ಸಹಾಯ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ.

ತುಲಾ: ಯಾರನ್ನು ಹೆಚ್ಚಾಗಿ ನಂಬಬೇಡಿ, ಅನಿರೀಕ್ಷಿತ ದ್ರವ್ಯಲಾಭ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

ವೃಶ್ಚಿಕ: ಅಪರಿಚಿತರಿಂದ ಕಲಹ, ಅನಾರೋಗ್ಯ, ಮಾತಿನ ಮೇಲೆ ಹಿಡಿತವಿರಲಿ, ಮಹಿಳೆಯರಿಗೆ ವಿಶೇಷ ಲಾಭ.

ಧನಸ್ಸು: ಕುಟುಂಬದ ಹೊರೆ ಹೆಚ್ಚಾಗುವುದು, ಅನ್ಯರಲ್ಲಿ ವೈಮನಸ್ಸು, ಶತ್ರು ಬಾಧೆ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ.

ಮಕರ: ಸ್ವಯಂಕೃತ ಅಪರಾಧ, ವಿಪರೀತ ಹಣವ್ಯಯ, ಅನಾರೋಗ್ಯ, ಅತಿಯಾದ ನಿದ್ರೆ, ಅಪರಿಚಿತರಿಂದ ಕಲಹ ಎಚ್ಚರ.

ಕುಂಭ: ಪ್ರಿಯ ಜನರ ಭೇಟಿ, ಸ್ತ್ರೀ ಸೌಖ್ಯ, ಆಂತರಿಕ ಕಲಹ, ಮನೋವ್ಯಥೆ, ಆಪ್ತರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ.

ಮೀನ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ತೀರ್ಥಯಾತ್ರೆ, ದೂರ ಪ್ರಯಾಣ, ವಾಸ ಗೃಹದಲ್ಲಿ ತೊಂದರೆ, ಮನಸ್ತಾಪ.

ಪಂಚಾಂಗ:

ಶ್ರೀ ಶಾರ್ವರಿ ನಾಮ ಸಂವತ್ಸರ,

ದಕ್ಷಿಣಾಯಣ, ಶರದ್ ಋತು,

ಕಾರ್ತಿಕ ಮಾಸ, ಶುಕ್ಲ ಪಕ್ಷ,

ವಾರ: ಸೋಮವಾರ, ತಿಥಿ: ದ್ವಿತೀಯ,

ನಕ್ಷತ್ರ: ಅನುರಾಧ,

ರಾಹುಕಾಲ:7.44 ರಿಂದ 9.14

ಗುಳಿಕಕಾಲ:1.35 ರಿಂದ 3.02

ಯಮಗಂಡಕಾಲ:10.41 ರಿಂದ 12.08

Edited By : Vijay Kumar
PublicNext

PublicNext

16/11/2020 06:50 am

Cinque Terre

30.23 K

Cinque Terre

1