ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 24-07-2024

ಮೇಷ: ಬಂಧು ಬಾಂಧವರಿಂದ ಪ್ರೀತಿ, ವಾಹನ ಯೋಗ, ಆಸ್ತಿ ಸಂಪಾದನೆ, ರಾಜ ದಂಡ ಕಟ್ಟುವಿಕೆ.

ಮಿಥುನ: ದೇಹಾಲಸ್ಯ, ಚಿಂತೆ, ಚಂಚಲ ಮನಸ್ಸು, ಅಪಘಾತವಾಗುವ ಸಂಭವ, ಕಾರ್ಯಭಂಗ, ಧನ ಲಾಭ.

ಕಟಕ: ದೇಹದಲ್ಲಿ ಜಡತ್ವ, ಸ್ತ್ರೀ ಸೌಖ್ಯ, ಕಲಹದಿಂದ ಧನ ಹಾನಿ, ಮಾತಿನ ಮೇಲೆ ಜಾಗರೂಕತೆ ವಹಿಸಿ.

ಸಿಂಹ: ಸಹೋದರರ ಕಲಹ, ಹಿತ ಶತ್ರುಗಳಿಂದ ತೊಂದರೆ, ಪರಸ್ಥಳವಾಸ, ಮಹಿಳೆಯಿಂದ ಕಷ್ಟ.

ಕನ್ಯಾ: ಸಾಧುಸಂತರ ದರ್ಶನ, ಮನಸ್ತಾಪ, ಮಾನಹಾನಿಯಾಗುವ ಸಾಧ್ಯತೆ, ಗೋಪಾಲಕರಿಗೆ ಲಾಭ.

ತುಲಾ: ಮಾತಿನ ಚಕಮಕಿ, ರಕ್ತ ಪಿತ್ತದ ವ್ಯಾಧಿ, ಭಯ ಭೀತಿ, ಗರ್ಭಿಣಿ ಸ್ತ್ರೀಯಿಂದ ಶಾಪ.

ವೃಶ್ಚಿಕ: ಅತಿಯಾದ ದುಃಖ, ಧನ ಹಾನಿ, ತೀರ್ಥಕ್ಷೇತ್ರ ವಾಸ, ಶತ್ರುಗಳಿಂದ ತೊಂದರೆ.

ಧನಸ್ಸು: ಬಂಧುಗಳ ಸಮಾಗಮ, ದೇವತಾ ಕಾರ್ಯಗಳಲ್ಲಿ ಶ್ರದ್ದೆ, ಅಧಿಕ ಖರ್ಚು, ಹಿರಿಯರ ಆಗಮನದಿಂದ ಸಂತೋಷ.

ಮಕರ: ಸಿಡುಕುತನ ಹೆಚ್ಚುವಿಕೆ, ಮತ್ತೊಬ್ಬರಿಂದ ತೊಂದರೆ, ವಸ್ತ್ರ ಆಭರಣ ಸಂಗ್ರಹ.

ಕುಂಭ: ಹೊಸ ವಸ್ತ್ರಾಭರಣ ಪ್ರಾಪ್ತಿ, ಜ್ವರಾದಿರೋಗ, ಪಿತೃ ಹಾನಿ, ಶತ್ರು ಭಾದೆ.

ಮೀನ: ನೀಚ ಜನರ ಸಹವಾಸ, ಮನಸ್ತಾಪ, ಪಾಳೇಗಾರನಂತೆ ವರ್ತನೆ, ರಾಜದಂಡವನ್ನ ಕಟ್ಟಬೇಕಾದೀತು.

Edited By : Abhishek Kamoji
PublicNext

PublicNext

24/07/2024 07:00 am

Cinque Terre

71.17 K

Cinque Terre

3