ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ವಾನ್ ಗಣೇಶ್ ರಾ ಹೆಗಡೆ ಸಾರಥ್ಯದಲ್ಲಿ ಅತಿ ಶೀಘ್ರದಲ್ಲೇ ನಿಮ್ಮ ಪಬ್ಲಿಕ್ ನೆಕ್ಸ್ಟ್‌ನಲ್ಲಿ ದಿನ ಭವಿಷ್ಯ

ಹುಬ್ಬಳ್ಳಿ: ನಿಮ್ಮ ಪಬ್ಲಿಕ್ ನೆಕ್ಸ್ಟ್ ಅತಿ ಶೀಘ್ರದಲ್ಲೇ ವಿದ್ವಾನ್ ಗಣೇಶ್ ರಾ ಹೆಗಡೆ ಅವರ ಸಾರಥ್ಯದಲ್ಲಿ ದಿನ ಭವಿಷ್ಯ ಆರಂಭಿಸಲಿದೆ.

ಈ ಬಗ್ಗೆ ಮಾತನಾಡಿರುವ ವಿದ್ವಾನ್ ಗಣೇಶ್ ರಾ ಹೆಗಡೆ, 'ಜ್ಯೋತಿಷ್ಯ ತಿಳಿಯುವುದರಿಂದ ನಿತ್ಯ ಜೀವನಕ್ಕೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಕೊಳ್ಳಬಹುದು. ಕೆಲವರು ಮಾಟ, ಮಂತ್ರದ ಹೆಸರಿನಲ್ಲಿ ಜ್ಯೋತಿಷ್ಯದ ವ್ಯಾಪಾರಿಕರ ಮಾಡುತ್ತಿದ್ದಾರೆ. ಇದು ದೇಶ, ನಾಡಿಗೆ ಕೆಟ್ಟ ಹೆಸರು ತರುತ್ತದೆ' ಎಂದು ಹೇಳಿದರು.

ಇಂದಿನ ದಿನಮಾನದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಜ್ಯೋತಿಷ್ಯ ಅಗತ್ಯ ಇದೆ ಎನ್ನುವುದು ಈಗಾಗಲೇ ಅನೇಕರ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಪಬ್ಲಿಕ್ ನೆಕ್ಸ್ಟ್‌ ತನ್ನ ಓದುಗರಿಗೆ ಇಂತಹ ಅವಕಾಶ ಕಲ್ಪಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.

Edited By : Vijay Kumar
PublicNext

PublicNext

17/10/2020 02:16 pm

Cinque Terre

71.6 K

Cinque Terre

23