ಮಂಡ್ಯ:ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಳೆದ ಆಗಸ್ಟ್-16 ರಂದು ರೈತ ಮಹಿಳೆಯರ ಜೊತೆಗೆ ಭತ್ತ ನಾಟಿ ಮಾಡಿದ್ದರು. ಅದೇ ಭತ್ತವನ್ನ ಈಗ ಶೋಭಾ ಅವರ ಸೂಚನೆಯಂತೆ ಬಿಜೆಪಿ ಮುಖಂಡರು ಭತ್ತದ ಕೋಯ್ಲು ಮಾಡಿಕೊಟ್ಟಿದ್ದಾರೆ.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ ನೇತೃತ್ವದಲ್ಲಿ ಭತ್ತ ಕೂಯ್ಲು ಮಾಡಲಾಗಿದೆ.ಬಿಜೆಪಿ ಮುಖಂಡರಾದ ಶಿವಕುಮಾರ್ ಆರಾಧ್ಯ, ಡಾ.ಸದಾನಂದ ಗೌಡ, ವರದರಾಜು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗಿ ಆಗಿದ್ದರು.
PublicNext
26/12/2021 03:08 pm