ಆಂಧ್ರಪ್ರದೇಶ:ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವ್ರು ಪತ್ನಿ ಜೊತೆಗೆ ಎತ್ತಿನ ಬಂಡಿಯಲ್ಲಿಯೇ ಇಂದು ಮುಂಜಾನೆ ತಮ್ಮೂರಿಗೆ ಆಗಮಿಸಿ ಗಮನ ಸೆಳೆದರು.
ಇಲ್ಲಿಯ ಕೃಷ್ಣಾ ಜಿಲ್ಲೆಯ ವೀರುಲ್ಲಪಾಡು ಮಂಡಲದ ಪೊನ್ನವರಂ ಗ್ರಾಮಕ್ಕೆ ಎತ್ತಿನ ಬಂಡಿಯಲ್ಲಿಯೇ ಬಂದರು. ಊರ ಜನ ಕೂಡ ಈ ದಂಪತಿಗೆ ಅದ್ಧೂರಿ ಸ್ವಾಗತ ಕೋರಿದರು. ಇದು ನಿಜಕ್ಕೂ ವಿಶೇಷವಾಗಿಯೇ ಇತ್ತು.
PublicNext
25/12/2021 08:47 am