ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವಾಂತರ ಸೃಷ್ಟಿಸಿದ ವರುಣ,ಕಟಾವಿಗೆ ಬಂದಿದ್ದ ಭತ್ತ ನೆಲಸಮ

ದಾವಣಗೆರೆ: ತಡರಾತ್ರಿ ಸುರಿದ ಭಾರೀ ಮಳೆಗೆ ಕೊಯ್ಲಿಗೆ ಬಂದಿದ್ದ ಭತ್ತ ನೆಲಕಚ್ಚಿರುವ ಘಟನೆ

ಜಿಲ್ಲೆಯ ಹರಿಹರ ತಾಲೂಕಿನ ಲಕ್ಕಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಒಂದು ವಾರದಲ್ಲಿ ಭತ್ತ ಕಟಾವು ಗೆ ಸಿದ್ಧವಾಗುತ್ತಿತ್ತು, ಎಕರೆಗೆ 25ರಿಂದ 30 ಸಾವಿರ ಖರ್ಚು ಮಾಡಿ ಕಟಾವಿಗೆ ಬಂದ ಭತ್ತ ನೆಲ ಸಮವಾಗಿರುವುದು ರೈತರನ್ನು ಚಿಂತೆಗೀಡುಮಾಡಿದೆ.

ಇತ್ತ ಹೊನ್ನಾಳಿ ತಾಲೂಕಿನ ಬೆಲಿಮಲ್ಲೂರು ಗ್ರಾಮದಲ್ಲಿ ಚರಂಡಿ ತುಂಬಿ ಮನೆಗಳಿಗೆ ನೀರು ನುಗ್ಗಿದೆ.

Edited By : Nagesh Gaonkar
PublicNext

PublicNext

17/11/2021 04:02 pm

Cinque Terre

26.84 K

Cinque Terre

0