ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಿಯಾಣ:ರೈತನ ಹೊಲದ ಕಸದ ರಾಶಿಯ ಬೆಂಕಿ ನಂದಿಸಿದ ಕೃಷಿ ಇಲಾಖೆ ಅಧಿಕಾರಿಗಳು

ಹರಿಯಾಣ: ಇಲ್ಲಿ ಒಂದು ಘಟನೆ ನಡೆದಿದೆ. ಹೊದಲ್ಲಿದ್ದ ಕಸದ ರಾಶಿಗೆ ಬೆಂಕಿ ಹಾಕಿದ್ದಾರೆ. ಇದನ್ನ ನಂದಿಸಲು ಕೃಷಕನಾಗಲಿ ಇಲ್ಲವೇ ಅವರ ಮನೆಯವರಾಗಲಿ ಬಂದಿಲ್ಲ. ಬಂದವರಾರು ಗೊತ್ತೇ. ಮುಂದಿದೆ ಓದಿ.

ಹರಿಯಾಣದಲ್ಲಿ ಕೈತಾಲ್ ಅಂತ ಒಂದು ಊರು ಇದೆ. ಇಲ್ಲಿಯ ರೈತನ ಹೊಲದಲ್ಲಿದ್ದ ಕಸದ ರಾಶಿಗೆ ಬಂಕಿ ಬಿದ್ದಿದೆ. ಅದನ್ನ ನಂದಿಸಲು ಕೃಷಿ ಇಲಾಖೆಯ ಅಧಿಕಾರಿಗಳೇ ಹೊಲಕ್ಕೆ ಭೇಟಿ ಕೊಟ್ಟಿದ್ದಾರೆ. ಕೈಗೆ ಸಿಕ್ಕ ಗಿಡ-ಗಂಟೆಯಿಂದಲೇ ಬೆಂಕಿ ನಂದಿಸಿದ್ದಾರೆ. ಈ ಘಟನೆಯನ್ನ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

Edited By :
PublicNext

PublicNext

06/11/2021 06:03 pm

Cinque Terre

36.21 K

Cinque Terre

0