ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಪೊಲೀಸ್ ಭದ್ರತೆಯನ್ನು ಮುರಿದು ಮುನ್ನುಗ್ಗಿದ ರೈತರು ಕೆಂಪುಕೋಟೆಗೆ ನುಗ್ಗಿದ್ದಾರೆ.
ಕೆಂಪುಕೋಟೆಯ ಮುಂಭಾಗದ ಧ್ವಜ ಸ್ತಂಭ ಏರಿರುವ ಪ್ರತಿಭಟನಾಕಾರರು ತಮ್ಮ ಬಾವುಟಗಳನ್ನು ಹಾರಿಸಿದರು.
PublicNext
26/01/2021 02:17 pm