ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆಗೂ ಮುನ್ನ ದುರಂತ : ತಾಜ್ ಮಹಲ್ ನೋಡಲು ಹೋದ ಜೋಡಿ ಸಾವು

ಅವರಿಬ್ಬರು ಸಾಫ್ಟವೇರ್ ಎಂಜಿನಿಯರ್ ದೆಹಲಿಯಲ್ಲಿ ವಾಸವಿದ್ದರು. ಇದೇ ತಿಂಗಳು ಮದುವೆಯನ್ನು ಆಗಲಿದ್ದರು ಆದ್ರೆ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ತಾಜ್ ಮಹಲ್ ನೋಡಲು ತೆರಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಹೌದು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿಯೊಂದು ಕಾರಿನಲ್ಲಿ ತಾಜ್ ಮಹಲ್ ವೀಕ್ಷಣೆಗೆ ತೆರಳಿದ್ದಾಗ ಹಿಂದಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಶಾಲ್ ಪ್ರಸಾದ್ (29) ಅಲ್ಕಾ (26) ಮೃತ ದುರ್ದೈವಿಗಳು.

Edited By : Nirmala Aralikatti
PublicNext

PublicNext

11/09/2022 04:06 pm

Cinque Terre

60.84 K

Cinque Terre

1

ಸಂಬಂಧಿತ ಸುದ್ದಿ